ಮನಸ್ಸಿಗೆ ಕಚಗುಳಿ ಇಡುವ ಈ ವಿಡಿಯೋ ನೋಡಿ ಖುಷಿ ಪಡಿ ..ಅದೇ ಜಂಜಾಟದ ಜೀವನದಲ್ಲಿ ನಿಮ್ಮ್ ಮನಸ್ಸಿಗೂ ಒಂದ್ ಸಲ ವ್ಯಾಯಾಮ ಕೊಡಿ
ಕಾಲೇಜು ಜೀವನ ..ಖಾಲಿಯಾಗದ ಮನ
3760
,ಮಲಗಲು ಹೋದಾಗ ವಾಟ್ಸಾಪಿನ ಕರೆಗೆ ಒಗೊಟ್ಟೂ,ಕಾಲೇಜ್ ಗುಂಪಿನಲ್ಲಿ ಶುಭರಾತ್ರಿ ಮೆಸೇಜ್ ಸುರಿಸಿ,ಮೊಬೈಲ್ ಚಾರ್ಜಿಗಿರಿಸಿ,ನಿದ್ರೆಗೆ ಜಾರುವಾಗ ವಾಟ್ಸಾಪಿನ ಲಾಸ್ಟ್ ಸೀನ್ ೧೧.೨೩ ತೋರಿಸುತ್ತಿತ್ತು.
ನೈತಿಕ ಚೌಕಟ್ಟಿನ ಮಧ್ಯೆ ಸತ್ತು ಹೋಗುವ ಮನದಾಸೆ
2955
“ನೂರು ಸಾಲು ಓದಿದಾಗ ಒಂದು ಸಾಲು ಬರೆಯಬಹುದು” ಅಂತ. ಯಾವುದೋ ಒಂದು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯಬೇಕಾದರೆ ಅದರ ಬಗೆಗಿನ ಮಾಹಿತಿ ಸಂಗ್ರಹ ನಾವು ಹೇಳುವ ಭಾಷೆಗಿಂತ ಹೆಚ್ಚು ಮಹತ್ವದ್ದಾಗಿರುತ್ತದೆ
A Working day-Daily ಆಫೀಸಿಗೆ ಹೋಗೋರಿಗೆ
4165
ಒಂದರ ಮೇಲೊಂದು ಅಡ್ಡಾದಿಡ್ಡಿಯಾಗಿ ಮಲಗಿರುವ ಫ್ಲೈಓವರ್ಸ್,ಬೆಳ್ಳಗೆ ಕಾಣುತ್ತಿರುವ ಕಪ್ಪು ರಾಜಕಾರಿಣಿಯ ಪೋಸ್ಟರ್,ಬಸ್ಸು ಬರುತ್ತಲೇ ಮುಗಿ ಬಿದ್ದ ಜನ
ಬುತ್ತಿ ಡಬ್ಬಿಯಲ್ಲಿ ಭಾವಮೃಷ್ಟಾನ್ನ,ಪತ್ರ ಸಾಂತ್ವನ
2667
“ಕೆಲವೊಮ್ಮೆ ದಾರಿ ತಪ್ಪಿದ ಪಯಣ ಕೂಡಾ ಸರಿಯಾದ ನಿಲ್ದಾಣಕ್ಕೆ ಸೇರಿಸುತ್ತದೆ.” ಪತ್ರ ಎಂಬುದು ಸತ್ತು ಯಾವುದೋ ಕಾಲವಾಯ್ತು. ಈಗಿನ ಪ್ರೇಮಗಳಲ್ಲಿ ಸದೃಢತೆ ಕಡಿಮೆಯಾಗಿರುವುದಕ್ಕೂ ನಮ್ಮಲ್ಲಿನ ಹಪಹಪಿಯೇ ಕಾರಣ.
10 underrated , ಆದರೂ miss ಮಾಡದೇ ನೋಡಲೇಬೇಕಾದ ಕನ್ನಡ ಚಿತ್ರಗಳು
6886
ಕನ್ನಡದ ಹತ್ತು underrated ಚಿತ್ರಗಳನ್ನು ಪಟ್ಟಿ ಮಾಡಿ, ಯಾಕೆ ಈ ಚಿತ್ರ ನೋಡಬೇಕು ಅಂತ ವಿವರಿಸಲು ಒಂದು ಅಂಕಣ ಬರೆದರೆ ಹೇಗೆ ಎಂಬ ಐಡಿಯಾ ಬಂತು. ಅದರ ಫಲವೇ ಈ ಅಂಕಣ.
ಮೈಸೂರು ಹುಡುಗರ funny ವಿಡಿಯೋ
2170
ಮೈಸೂರಿನ ಹುಡುಗರು ಮಾಡಿರುವ ಕನ್ನಡದ ತಮಾಷೆಯ video
BMTC ಬಸ್ಸಲ್ಲಿ ಆಗಬಹುದಾದ 9 ತಲೆನೋವುಗಳು
2960
BMTC ಬಸ್ ಹತ್ತಿದಾಗ ನಮ್ಮ ಮನಸ್ಸಿನಲ್ಲಿ ಆಗುವ ಹಲವಾರು ಯೋಚನೆಗಳ ಮೇಲೆ ಒಂದು ತಮಾಷೆಯ ಮಾತುಕತೆ