1341

ಮೈಸೂರು ಹುಡುಗರ funny ವಿಡಿಯೋ

ತಮ್ಮಲ್ಲಿರುವ ಟ್ಯಾಲೆಂಟ್ ಹಾಗು ಕಡಿಮೆ ಸಂಪನ್ಮೂಲವನ್ನು ಬಳಸಿ ನಮ್ಮ ಮೈಸೂರಿನ ಹುಡುಗರು ಮಾಡಿರುವ ಅತೀ ಚಿಕ್ಕ ಕಾಮಿಡಿ ವಿಡಿಯೋ ಇಲ್ಲಿ ನೋಡಿ . ನಾವು ಫೇಸ್ಬುಕ್ ಅಲ್ಲಿ ಯಾರೋ ಎಡಿಟ್ ಮಾಡಿರೋ ತಮಾಷೆಯ ಫೋಟೋಗಳನ್ನು ನೋಡಿ ಖುಷಿ ಪಟ್ಟಿರ್ತೀವಿ . ಮೈಸೂರಿನ ಈ ಹುಡುಗರು ವಿಡಿಯೋ ಮುಖಾಂತರ ನಮ್ಮನ್ನು ಮನರಂಜಿಸಿದ್ದಾರೆ.ಈ ವಿಡಿಯೋದಲ್ಲಿ visual FX ಅನ್ನು ಚಿಕ್ಕದಾಗಿ ತಮಾಷೆಯಾಗಿ ಉಪಯೋಗಿಸಿದ್ದಾರೆ .. ನೋಡಿ , ಶೇರ್ ಮಾಡಿ ಹಾಗು ಈ ಹುಡುಗರ youtube  ಚಾನೆಲ್ subscribe   ಮಾಡಿ

This video belongs to Film guru
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..