7842

“ಅಮ್ಮ” ಕಣ್ಣು ಕಣ್ಣು ತೆರೆಯುತ್ತಲೇನೇ..ಕಂಡ ಪ್ರೀತಿ ನೀನಲ್ಲವೇ ..

ದೇವರು ಎಲ್ಲಾ ಕಡೆ ಇರಲು ಸಾಧ್ಯವಾಗದೆ ಹೋದದ್ದರಿಂದ ತಾಯಂದಿರನ್ನು ಸೃಷ್ಟಿಸಿದನಂತೆ.
ಅಂತಹ ಎಲ್ಲಾ ತಾಯಂದಿರ ಪ್ರೀತಿಯ ಬಿಂಬಿಸುವ ಪ್ರಯತ್ನವೇ ಈ ವೀಡಿಯೋ ಅಲ್ಬಂ.
Ravi Basrur movies ಬ್ಯಾನರ್ ನಡಿ ಮೂಡಿ ಬಂದಿರುವ ಅದ್ಭುತ ಈ ಪ್ರಯತ್ನದ ಹಿಂದೆ ಯುವ ಪ್ರತಿಭಾನ್ವಿತ ತಂಡವಿದೆ.ಸಚಿನ್ ಬಸ್ರೂರ್ ಸಂಗೀತ ನೀಡಿದ್ದಾರೆ.ಪ್ರಮೋದ್ ಮರವಂತೆ ಸಾಹಿತ್ಯವನ್ನು ಬರೆದಿದ್ದಾರೆ.ಸುಚೇತಾ ಬಸ್ರೂರ್ ಹಾಡಿಗೆ ದನಿಯಾಗಿದ್ದಾರೆ.ಬೇಬಿ ಶ್ಲಾಘ,ಸಜನಿ ಶೆಟ್ಟಿ,ಸ್ವರಾಜ್ಯ ಲಕ್ಷ್ಮಿ ಅಭಿನಯಿಸಿ ತಮ್ಮ ಪಾತ್ರಗಳಿಗೆ ಭಾವ,ಜೀವ ಎರಡನ್ನೂ ನೀಡಿದ್ದಾರೆ.ತಾಂತ್ರಿಕ ವರ್ಗದಲ್ಲಿ ರಾಧಾಕೃಷ್ಣ,ಡಿ ಜೆ ರಂಜು,ಮಾಧವ ಕಾರ್ಕಡ,ರವೀಂದ್ರ ಬಸ್ರೂರ್,ನಟರಾಜ್,ಅಟಲ್ ಶೆಟ್ಟಿ,ರಾಘವೇಂದ್ರ ಮುಂತಾದವರು ದುಡಿದಿದ್ದಾರೆ.

ಈ ಉದಯೋನ್ಮುಖ ಪ್ರತಿಭೆಗಳ ಈ ಪ್ರಯತ್ನವನ್ನು ನೋಡಿ ಪ್ರೋತ್ಸಾಹಿಸಿ.

This video belongs to Ravi Rhythm
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..