513

ರಘು ಗೌಡ create ಮಾಡಿರೋ ಈ dubsmash ವಿಡಿಯೋ ನೋಡಿ ನೀವು ನಗದೇ ಇದ್ರೆ ಮೊದ್ಲು ಚೆಕ್ ಮಾಡಿಸ್ಕೊಳ್ಳಿ

ಕನ್ನಡ ಡಿಜಿಟಲ್ ಜಗತ್ತಿನಲ್ಲಿ ತಮ್ಮದೇ ಆದ ವಿಚಿತ್ರ , ವಿನೋದ ವಿಡಿಯೋ ಮೂಲಕ ರಂಜಿಸುತ್ತಿರುವ ರಘು ಗೌಡ ಅವರ ಈ ಡಬ್ಸ್ಮ್ಯಾಶ್ ವಿಡಿಯೋ ನೋಡಿ ಒಂದ್ ಸಲ ಹೆವಿ ಆಗಿ ನಕ್ಕು ಬಿಡಿ ..ಯಪ್ಪಾ ಯಪ್ಪಾ .. ನಗು ತಡಕೊಳ್ಳೋಕೆ ಆಗ್ತಿಲ್ಲ ..ಆ ರೇಂಜ್ ಗೆ act ಮಾಡಿದ್ದಾರೆ ..ಇಷ್ಟಾ ಆದ್ರೆ ಇದನ್ನು ಶೇರ್ ಮಾಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..