3355

“‘ಋುಣ” Short film Teaser

ನಕ್ಷತ್ರ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಚಿತ್ರ ಋಣ.ಈ ಚಿತ್ರದ ಕಥಾಹಂದರ ತಾಯಿ ಮತ್ತು ಮಗನ ಸುತ್ತ ನಡೆಯುತ್ತಿರುತ್ತದೆ . ಮಗ ತನ್ನದೇ ಆದ ಲೋಖದಲ್ಲಿ ಮುಳುಗಿ ಹೋಗಿರುತ್ತಾನೆ . ಅದು ಎಷ್ಟರ ಮಟ್ಟಿಗೆ ಅಂದರೆ ಆತ ತನ್ನ ತಾಯಿಗೆ ತಾನು ಎಷ್ಟು ಮುಖ್ಯ ಅನ್ನೋದು ಸಹ ಮರೆತಿರುವಂತೆ .ಕೊನೆಗೆ ವಿಧಿ ಹೇಗೆ ತನ್ನ ಆಟವನ್ನು ತೋರಿಸಿ ಅವನ ತಪ್ಪಿನ ಅರಿವು ಆಗುವ ಹಾಗೆ ಮಾಡುತ್ತದೆ ಎನ್ನುವುದೇ ಚಿತ್ರದ ಮೂಲ ಅಂಶ . ಇದು ನಮ್ಮ ನಿಮ್ಮೆಲ್ಲರ ಒತ್ತಡದ ಜೀವನದ ನಡುವೆ ಗೊತ್ತೋ ಗೊತ್ತಿಲ್ಲದೆಯೋ ನಡೆಯುವ ಒಂದು ನಿಜವಾದ ಕಥೆ . ಇದನ್ನು ಸಧ್ಯದಲ್ಲೇ ನಿಮ್ಮ ಮುಂದೆ ಕಿರುಚಿತ್ರದ ಮೂಲಕ ತರಲು ಅವಿನ್ ಮತ್ತು ತಂಡ ಸಿದ್ಧವಾಗಿದೆ .ಇದೆ ತಿಂಗಳ 17 ನೇ ತಾರೀಕಿನದಂದು ಬಿಡುಗಡೆ ಆಗಲಿದೆ .ಅದರ ಟೀಸರ್ ಇಲ್ಲಿ ನೋಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..