1991

ಸ್ತೇಯ: Robbery Happeningu, ಹುಷಾರು

On a philosophical note, ಕದ್ದ ಎಲ್ಲರನ್ನೂ ಜೈಲಿಗೆ ಹಾಕಬೇಕು ಅನ್ನೋದಾದರೆ, ಇಡೀ ಭೂಮಿಗೆ ಬೇಲಿ ಹಾಕಬೇಕು ಅನ್ನುತ್ತಾರೆ. Because, at some point, we are all guilty of something! In fact, ಕೋಟಿಗೊಬ್ಬ 2 ಚಿತ್ರದ ಕದಿಯೋನು ಕಳ್ಳ ಅಲ್ಲ, ಸಿಕ್ಕಿ ಹಾಕಿಕೊಂಡವನು‌ ಮಾತ್ರ ಕಳ್ಳ‌ ಎಂಬ ಡೈಲಾಗ್, ಕೋಟಿ ಕೋಟಿ ಹಗರಣಗಳ ರೂವಾರಿ ಆಗಿದ್ದರೂ, ನಮ್ಮ ನಡುವೆ ನಿರ್ಭಯವಾಗಿ ಓಡಾಡುವ ರಾಜಕಾರಣಿಗಳನ್ನು ನೆನಪಿಸುತ್ತದೆ. On the same topic, ಇಲ್ಲೊಂದು ಹುಡುಗರ ಗ್ಯಾಂಗು ಕದಿಯಲು ‘ಸ್ಕೆಚ್’ ಹಾಕುತ್ತಿದ್ದಾರೆ. ಏನು ಕದಿಯುತ್ತಾರೆ, ಎಲ್ಲಿ, ಹೇಗೆ, ಅದರಲ್ಲಿ ಯಶಸ್ವಿಯಾಗುತ್ತಾರೋ ಇಲ್ಲವೋ ಎಂಬುದನ್ನು ಇದೇ 29ನೇ ಅಕ್ಟೋಬರ್ ರಂದು ಗಾಂಧಿ ಭವನದಲ್ಲಿ ವೀಕ್ಷಿಸಬಹುದು. ಟಿಕೆಟ್ ಬುಕ್ ಮಾಡಲು ಲಿಂಕ್ ಇಲ್ಲಿದೆ.

Ticket booking link: https://www.townscript.com/e/steya/booking

ಸ್ಪರ್ಶ ಅವರ ಗಾಯನದಲ್ಲಿ ಇದೊಂದು ಚಿಕ್ಕ ಥೀಮ್ ಸಾಂಗ್ ಆಗಲೇ ನಮ್ಮ ಮನಸ್ಸನ್ನು ಕದ್ದಾಯ್ತು, ನೀವು ಯಾವುದಕ್ಕೂ ಹುಷಾರಾಗಿರಿ!!

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..