557

“ಟೆರೇಸ್” ಮೇಲಿನ ಲವ್ ಸ್ಟೋರಿ

ಕೆಲವರು ಯಾವುದೊ ಒಂದು ಉದ್ದೇಶದ ಹಿಂದೆ ಬಿದ್ದು ಜೀವನದ ಅಧ್ಭುತ ಗಳಿಗೆಗಳಲ್ಲೊಂದಾದ ಮದುವೆಯನ್ನು ನಿರಾಕರಿಸುವ ಮನೋಭಾವದೊಂದಿಗೆ ಇರುತ್ತಾರೆ .. ಮದುವೆ ಆದರೆ ಹೊಸ ಜೀವನ ಹೇಗೋ ಏನೋ ಅನ್ನುವ ಪೂರ್ವನಿರ್ಧಾರಿತ ಯೋಚನೆಗಳಿಂದಾನೆ ಒಂಟಿಯಾಗಿ ಬದುಕಲು ಪ್ರಯತ್ಸಿಸುತ್ತಾರೆ .. ಅಂತವರು ಖಂಡಿತವಾಗಿಯೂವ್ ನೋಡಲೇಬೇಕಾದ ಚಿತ್ರ .. ಜಾಸ್ತಿ ಫಿಲೊಸೊಫಿ ಇಲ್ಲ.. ನೋಡಿಸ್ಕೊಂಡು ಹೋಗುವ ಒಂದು ಉತ್ತಮ ಕಿರುಚಿತ್ರ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..