443

‘ನಾರಾಯಣ’ನ ದೈನಂದಿನ ಜೀವನದ ಹೋರಾಟವೇ ಈ THE BIOPIC OF NARAYANA

The Biopic of Narayana” Vishnu Hebbar ಬರೆದು ನಿರ್ದೇಶಿಸಿರುವ ಅದ್ಭುತವಾದ ಕಿರುಚಿತ್ರ
ಇದರ ಪ್ರೀಮಿಯರ್ ಶೊ ಗೆ ಹೋದಾಗಲೇ ಅನಿಸಿತ್ತು.ಕನ್ನಡ ಕಿರುಚಿತ್ರಗಳಲ್ಲಿ ಇದೊಂದು ವಿಶೇಷವಾದ ಕಿರುಚಿತ್ರವೆಂದು.
ಏನಿದು ?ಏನಿದು ?ಎನ್ನುವ ಕೌತುಕದಲ್ಲೆ ನಮ್ಮನ್ನು ಕೂರಿಸುವ ಚಿತ್ರ ಸರಿಯಾಗಿ 15.25 ಸೆಕೆಂಡಿಗೆ ಕೊಡುತ್ತದಲ್ಲ ಒಂದು ರೋಮಾಂಚನ,ಆ ಅನುಭವಕ್ಕಾಗಿ ಈ ಚಿತ್ರವನ್ನು ನೋಡಲೇಬೇಕು.

ಪ್ರವೀಣ್ ಮಂಡಗದ್ದೆ ಯವರಿಗೊಂದು ಸಲಾಮ್.ಬರಿ ಚಡ್ಡಿಯಲ್ಲಿ ಇಡೀ ಸಿಟಿಯಲ್ಲಿ ತಿರುಗುವ ಧೈರ್ಯ ಮಾಡಿ ನಿಮ್ಮ ಪಾತ್ರಕ್ಕೆ ಜೀವ ತುಂಬಿದ್ದಕ್ಕಾಗಿ

ಚಿತ್ರದಲ್ಲಿ ಗೆಳೆಯ ವಿಷ್ಣು ಜಾಣ್ಮೆ ಮತ್ತು Thinking ಮೆಚ್ಚಲೇಬೇಕಾದ್ದು.
ಚಿತ್ರದ ತುಂಬಾ ನಿಮ್ಮ ತಂಡದ ಶ್ರಮ ಮತ್ತು ನಿಮ್ಮ ನಿರ್ಮಾಪಕರು ಹಾಗು ಇಡೀ ತೀರ್ಥಹಳ್ಳಿಯ ಸಹಕಾರ ಎದ್ದು ಕಾಣುತ್ತದೆ.

ಒಳ್ಳೆದಾಗ್ಲಿ ಕನ್ನಡ ಚಿತ್ರರಂಗಕ್ಕೆ ನೀವೆಲ್ಲಾ ಒಳ್ಳೆಯ ಆಸ್ತಿಯಾಗಿ ಎನ್ನುವ ಹಾರೈಕೆಯೊಂದಿಗೆ ನಾನು ಮತ್ತು ಲೋಕಲ್ ಕೇಬಲ್ ಪೇಜ್‌.

ಈ ಚಿತ್ರದ ಲಿಂಕ್ Revolution In Pictures [ RIP ] ಕಂಪನಿಗೆ ಸೇರಿದ್ದು . ಅವರ youtube ಲಿಂಕ್ ಅನ್ನು ನಾವು ಇಲ್ಲಿ ಶೇರ್ ಮಾಡಿದ್ದೇವೆ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..