3243

Things you shoud know about “Rangitaranga” fame Bhandari brothers

  • By Pradeepa Achar
  • Saturday, August 13th, 2016
  • Things You Should Know

1. ಅಣ್ಣನ ಹೆಸರು ಅನೂಪ್ ಭಂಡಾರಿ ಹಾಗು ತಮ್ಮನ ಹೆಸರು ನಿರುಪ್ ಭಂಡಾರಿ . ಅವರಿಬ್ಬರೂ engineers
12027136_10153135617747361_1193666304367223181_o

2. ಭಂಡಾರಿ ಸಹೋದರರು ಖ್ಯಾತ ಕಿರುತೆರೆ ನಿರ್ದೇಶಕ ಸುಧಾಕರ ಭಂಡಾರಿ ಅವರ ಮಕ್ಕಳು . ಸುಧಾಕರ್ ಭಂಡಾರಿ ಅವರು ಕನ್ನಡದ ಖ್ಯಾತ ನಟ ಸುದೀಪ್ ಅವರನ್ನು ಕಿರುತೆರೆಯಲ್ಲಿ ಪರಿಚಯಿಸಿದ ಹೆಗ್ಗಳಿಕೆ ಇವರದ್ದು

11024630_908127719218169_4312091494684488058_o

3.ಅನೂಪ್ ಭಂಡಾರಿ Words  ಎಂಬ ಇಂಗ್ಲಿಷ್ ಕಿರುಚಿತ್ರ ನಿರ್ದೇಶಿಸಿದ್ದಾರೆ . ಇದರಲ್ಲಿ ಹಾಲಿವುಡ್ ಕಲಾವಿದರಾದ RUSSELL HARVARD, MIRIAM GANZ  ನಟಿಸಿದ್ದಾರೆ .

 
4.ತಮ್ಮ ನಿರುಪ್ ಭಂಡಾರಿ SAP ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್
nir

5.ಒಂದು ಚಿತ್ರ ಸಣ್ಣ ಯಶಸ್ಸು ಗೈಸಿದ ಕೂಡಲೇ ಇನ್ನೊಂದು ಚಿತ್ರ ಕೈಗೆ ಎತ್ತಿಕೊಳ್ಳುವ ಕೆಟಗರಿ ಗೆ ಅನೂಪ್ ಹಾಗು ಅವರ ತಮ್ಮ ನಿರುಪ್ ಸೇರಿದವರಲ್ಲ . ರಂಜಿತನ್ರಾಗವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಿದವರು . ಮುಂದಿನ ಚಿತ್ರ ರಾಜರಥ 2017 ಕ್ಕೆ ತೆರೆ ಕಾಣಲಿದೆ . ಅಂದರೆ ಅವರ ಮೊದಲ ಚಿತ್ರದ ನಂತರ ಬರೋಬ್ಬರಿ ಎರಡು ವರ್ಷದ ಗ್ಯಾಪ್ ಇಟ್ಟುಕೊಂಡಿದ್ದಾರೆ
S

6.ಮೊದಲ ಚಿತ್ರಕ್ಕೇ (ರಂಗಿ ತರಂಗ ) IIFA ಕೊಡುವ ಹಲವಾರು ಪ್ರಶಸ್ತಿಗಳನ್ನು ಅನೂಪ್ ಹಾಗು ತಂಡ ಬುಟ್ಟಿಗೆ ಹಾಕಿಕೊಂಡಿದೆ
12633580_10153343138867361_3970417727131327961_o
7.ಅನೂಪ್ ಒಬ್ಬ ಚತುರ ಸಂಗೀತ ನಿರ್ದೇಶಕ ಹಾಗು ಸಾಹಿತಿ . ಮೊದಲ ಚಿತ್ರಕ್ಕೇ ಅತ್ಯುತ್ತಮ ಹಾಡುಗಳನ್ನು ಬರೆದು ಸಂಗೀತ ಸಂಯೋಜಿಸಿ ಇವತ್ತಿಗೂ ಜನ ಗುನುಗುವಂತೆ ಮಾಡಿದ ಮೋಡಿಗಾರ

8.ಅನೂಪ್ ಭಂಡಾರಿ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ತೆರೆದಿದ್ದಾರೆ . ನಾವು ಒಳ್ಳೊಳ್ಳೆ ಚಿತ್ರಗಳನ್ನು ಇವರ ನಿರ್ಮಾಣ ಸಂಸ್ಥೆಯಿಂದ expect ಮಾಡಬಹುದು
13392154_10153656217547361_1296591374894353921_o
9.ನಿರುಪ್ ಭಂಡಾರಿ ಇತ್ತೀಚೆಗಷ್ಟೇ ತಮ್ಮ ಮನದನ್ನೆಯನ್ನು ವರಿಸಿದ್ದಾರೆ . ಅವರೂ ಸಹ ಸಾಫ್ಟ್ವೇರ್ ಇಂಜಿನಿಯರ್
12938185_10153499794057546_6157444050882798732_n
10.ಇಂದು ನಿರುಪ್ ಅವರ ಹುಟ್ಟುಹಬ್ಬ. ತಮ್ಮ ಮುಂದಿನ ಬಹು ನಿರೀಕ್ಷೆಯ ಚಿತ್ರ ರಾಜರಥದ ಟೀಸರ್ ಬಿಡುಗಡೆ ಮಾಡಿದ್ದಾರೆ . ಇಲ್ಲಿ ನೋಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..