1531

ಈ ಮನುಷ್ಯ ನಿಮ್ಮನ್ನು “ಮಿಮಿಕ್ರಿ” ಮೂಲಕ ನಗಿಸಿ ಕೊಲ್ಲದೆ ಇರಲಾರ

ಎಲ್ಲವನ್ನು ಬಲ್ಲವರು ಜ್ಞಾನಿ
ಎಲ್ಲರ ಧ್ವನಿಯನ್ನು ಅರಗಿಸಿಕೊಂಡವರು ಯೋಗಿ(ಕ್ರಪೆ :ಸಾಗರ್ ಸಿದ್ದು )

ಈ ಮನುಷ್ಯ ಫೇಸ್ಬುಕ್ ಲೈವ್ ಅಲ್ಲೇ ಹಲವಾರು ಗಣ್ಯ ವ್ಯಕ್ತಿಗಳ , ಸಿನಿಮಾ ರಂಗದ ನಂತರ ಮಿಮಿಕ್ರಿ ಮಾಡಿ ತಮ್ಮ ಟ್ಯಾಲೆಂಟ್ ನ ಹೆವಿ ಆಗಿ ತೋರಿಸಿದ್ದಾರೆ .. ಇವರ ಮಿಮಿಕ್ರಿ ಮಾಡುವ ಸಾಮರ್ಥ್ಯಕ್ಕೆ ನಮ್ಮದೊಂದು ದೊಡ್ಡ ಸಲಾಮು

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..