- By Mohan Shetty N
- Friday, February 12th, 2016
೧. ಎಲ್ಲ ವಿಷಯದಲ್ಲೂ easy ಆಗಿ ಕಾಲೆಳೆಯಬಹುದು.
ಫ್ರೆಂಡ್ಸ್ ಅಂದಮೇಲೆ ಇದು ಬಹಳ common . ಅದರಲ್ಲೂ ದಡ್ಡ ಸಿಕ್ಕಿದ್ರೆ ಕಥೆ ಮುಗಿತು. ಎಲ್ಲ ವಿಷಯದಲ್ಲೂ ಇವನು ಬಕ್ರ ಆಗೋದು ಗ್ಯಾರಂಟಿ.
೨. ಸ್ವಲ್ಪ ಹೊಗಳಿಕೆ ನಿಮ್ಮ ಎಲ್ಲ ಕೆಲಸ ಮಾಡಿಸುತ್ತೆ
ದಡ್ಡ ಅಂದ್ರೇನೆ ಹಾಗೆ. ಏನ್ ಮಾಡ್ತಿದ್ದಾನೆ ಅಂತ ಗೊತ್ತಿರಲ್ಲ. ಸ್ವಲ್ಪ ಹೊಗಳಿದರೆ ಸಾಕು, ನಿಮ್ಮೆಲ್ಲ ಕೆಲಸ ಸಲೀಸಾಗಿ ಆಗುತ್ತೆ.
೩. ನಿಮ್ weakness ಹೇಳಿದ್ರು ತೊಂದ್ರೆ ಇಲ್ಲ
ಯಾವಾಗ್ಲೂ ನಿಮ್ಮ weakness ಬಿಟ್ ಕೊಡಬಾರದು. ಆದ್ರೆ ನಿಮ್ ದಡ್ಡ ಫ್ರೆಂಡ್ ಗೆ ಹೇಳಿದ್ರೆ ಏನ್ problem ಇಲ್ಲ. ಅವನಿಗೆ ಅದನ್ನ ಹೇಗ್ use ಮಾಡ್ಬೇಕು ಅಂತಾನು ಗೊತ್ತಿರಲ್ಲ.
೪. ನಿಮ್ಮ ಫ್ರೆಂಡ್ ನ ದಡ್ಡತನ ಯಾವಾಗ್ಲೂ ನಿಮಗೆ ಮಜಾ ಕೊಡ್ತಾ ಇರುತ್ತೆ
ಬೆಸ್ಟ್ ಫ್ರೆಂಡ್ಸ್ ಇರೋದೇ ಮಜಾ ಮಾಡೋಕೆ. ಅದರಲ್ಲೂ ದಡ್ಡ ಆಗಿದ್ರೆ ಆ ಆನಂದವೇ ಬೇರೆ. ಸ್ವಲ್ಪನು ಕಷ್ಟ ಇಲ್ಲದೆ ನಿಮಗೆ ಬೇಕಾದ ಮಜಾ ಸಿಕ್ತಾ ಇರುತ್ತೆ
೫. ನಿಮ್ popularity ಯಾವಾಗಲು ಜಾಸ್ತಿ ಆಗ್ತಾ ಇರುತ್ತೆ
ಈ ವಿಷಯದಲ್ಲಿ ನೀವು ಕಷ್ಟಪಡೋ ಅಗತ್ಯ ಇಲ್ಲ. ನಿಮ್ ದಡ್ಡ ಫ್ರೆಂಡ್ ನಿಮ್ಮನ್ನ ಯಾವಾಗಲು ಹೊಗಳ್ತಾ ಇರ್ತಾನೆ. easy ಆಗಿ ನೀವು world famous ಆಗ್ತೀರ.
೬. ನೀವೇ ನಿಮ್ಮ ದಡ್ಡ ಫ್ರೆಂಡ್ ಗೆ god father
ನಿಮ್ ಮೇಲೆ ನಿಮ್ ದಡ್ಡ ಫ್ರೆಂಡ್ ಗೆ ಬಹಳ ನಂಬಿಕೆ. ಏನೇ ಇದ್ರುನು ನಿಮ್ ಜೊತೆ share ಮಾಡ್ತಾನೆ. ನಿಮ್ ಸಲಹೆ ಇಲ್ಲದೆ ಯಾವ್ ಕೆಲಸಕ್ಕೂ ಕೈ ಹಾಕಲ್ಲ.
೭. ಒಮ್ಮೊಮ್ಮೆ ನಿಮಗೂ ಪಾಪ ಅನ್ಸುತ್ತೆ
ಏನೇ ಆದರು ನಿಮ್ಮ ಬೆಸ್ಟ್ ಫ್ರೆಂಡ್ ತಾನೇ? ನಿಮಗೆ ಅವನ ನೋಡಿ ಅಯ್ಯೋ ಅನ್ಸುತ್ತೆ. ಹಾಗಂತ ಯಾವುದೇ ಕಾರಣಕ್ಕೆ ಕಾಲೆಳೆಯೋದನ್ನ ಕಡಿಮೆ ಮಾಡಲ್ಲ.
೮. ಒಮ್ಮೊಮ್ಮೆ ನಿಮಗೂ ಕಷ್ಟ ತರ್ತಾನೆ.
ದಡ್ಡ ಕೊಟ್ಟಿರೋ ಸಲಹೆ ಅಂದ್ರೆ ಹಾಗೇನೆ. ಯಾವ್ ಕಾಲದಲ್ಲೂ, ಎಲ್ಲಿಯೂ ಕೆಲಸಕ್ಕೆ ಬರಲ್ಲ. ಎಸ್ಟೋ ಸಾರಿ ನಿಮ್ಮನ್ನ ಇಕ್ಕಟ್ಟಿಗೆ ತಂದ್ ಬಿಡುತ್ತೆ. ಆಮೇಲೆ ನಾನ್ ತಪ್ಪು ಮಾಡಿ ಬಿಟ್ಟೆ ಅನ್ಸುತ್ತೆ.
೧೦. ಕೊನೇಗೆ ನೋಡಿದ್ರೆ ನೀವೇ ದೊಡ್ ಬಕ್ರ !!
ಇನ್ನೇನ್ ಆಗಲಿಕ್ಕೆ ಸಾಧ್ಯ? ದಡ್ದನನ್ನ ಬೆಸ್ಟ್ ಫ್ರೆಂಡ್ ಅನ್ನೋ ನೀವು ದಡ್ಡ ಶಿಖಾಮಣಿ ಇದ್ದ ಹಾಗೆ. ಫ್ರೆಂಡ್ಸ್ ನ ಆಯ್ಕೆ ಮಾಡುವಾಗಲೂ ಬಹಳ ಎಚ್ಚರ ಇರ್ಬೇಕು.