- By Pradeepa Achar
- Sunday, February 7th, 2016
೧. ಜಾಸ್ತಿ excite ಆಗುವವರು
ಪಾರ್ಟಿಗೆ ಕುಡಿಯದೆ ಇರೋ ಫ್ರೆಂಡ್ ನ invite ಮಾಡಿದಾಗ ಅಲ್ಲಿರೋ ಎಲ್ಲಾ starters ನ ಗಬಗಬ ಅಂತ ತಿನ್ನೋಕೆ ಹೋಗುವವನು
೨. buildup ರಾಜಾ
ಮಗಾ .. ಪಕ್ಕದ್ ಏರಿಯ ಹುಡುಗ್ರು ನಮಗೆ competition ಕೊಡ್ತಾರೆ . ಬಿಡಬಾರದು ಅಂತ ಹೇಳಿದ್ ತಕ್ಷಣ ಇವರು ಕೊಡೊ buildup ನೋಡಿದ್ರೆ ಮಾಡೇ ಬಿಡ್ತಾರೆ ಅನ್ಸತ್ತೆ . ಆದ್ರೆ ಬರೀ ಟುಸ್ ಪಟಾಕಿ
೩.ಫೋಟೋಗ್ರಾಫರ್ ಫ್ರೆಂಡ್
ಫೋಟೋಗ್ರಫಿ ಇವರ ಕನಸು , ಪ್ರೀತಿ , ಜೀವನ . ಆದ್ರೆ ಪಾರ್ಟಿ ಸರ್ತಿನೂ ಟ್ರಿಪ್ ಗೆ ಹೋದಾಗ ಇವರ ಒಂದ್ ಫೋಟೋ ಇರತ್ತೋ ಇಲ್ವೋ ಗೊತ್ತಿಲ್ಲ . ಆದರೆ ಉಳಿದ ಸ್ನೇಹಿತರಿಗೆ ಫೇಸ್ಬುಕ್ ಅಲ್ಲಿ ಹಾಕೋಕೆ ಒಳ್ಳೊಳ್ಳೆ ಫೋಟೋ ತೆಗೆದು ಹೃದಯ ವೈಶ್ಯಾಲ್ಯತೆ ಮೆರಿತಾರೆ
೪. ಬಕೆಟ್ ರಾಜಾ
ಯಾರಿಗೆ ಯಾವಾಗ ಚೆನ್ನಾಗಿ ಬಕೆಟ್ ಹಿಡಿಬೇಕು ಅನ್ನೋದರಲ್ಲಿ ಎತ್ತಿದ ಕೈ ಇವರದ್ದು . ಕಾಲೇಜ್ ಅಲ್ಲಿ ಬಕೆಟ್ ಹಿಡಿದೇ ಇಂಟರ್ನಲ್ ಮಾರ್ಕ್ಸ್ ತೆಗೆದುಕೊಳ್ಳುವವರು . ಕೆಲ್ಸಕ್ಕೆ ಸೇರಿದ ಮೇಲೆ ಮ್ಯಾನೇಜರ್ ಗೆ ಬಕೆಟ್ ಹಿಡಿದು ಜೀವನ ನಡೆಸುವವರು
೫. ಅಮುಲ್ babies
ನೋಡೋಕೆ ಒಂಥರಾ ಡೇಂಜರಸ್ ಆಗಿರ್ತಾರೆ . ಆದ್ರೆ ಒಳಗಡೆ ಪಾಪುಚಿ ಆಗಿರ್ತಾರೆ
೬.ಭಘ್ನ ಪ್ರೇಮಿ
ಇವರು ಯಾವಾಗಲೂ ಅವರ ಹಳೇ ಕಿತ್ ಹೋಗಿರೋ ಲವ್ ಸ್ಟೋರಿ ನ ರಿಪೀಟ್ ರಿಪೀಟ್ ಅಲ್ಲಿ ಹೇಳಿ ಹೇಳಿ ನಮಗೆ torture ಕೊಡೋರು