2885

10 types of Computer Science Students

1. Engineering ಕೊನೆ ವರ್ಷದಲ್ಲಿದ್ರೂ OPERATING SYSTEM ಬಗ್ಗೆ ಏನೂ ಜ್ಞಾನ ಇಲ್ಲ .

2.COPY cats
ಇವರು ಕಾಪಿ ಹೊಡೆಯೋದ್ರಲ್ಲಿ phd ಮಾಡಿರ್ತಾರೆ .. ಇವರನ್ನು ಹಿಡಿಯೋಕೆ ಯಾವ invigilator ಗೂ ಸಾಧ್ಯ ಇಲ್ಲ

3.HTML ಉಪಯೋಗಿಸಿ ಒಂದು ಪೇಜ್ ಮೇಲೆ HELLO WORLD display ಮಾಡಿದ್ ಕೂಡ್ಲೇ ಅತೀ ದೊಡ್ಡ CODER ಅನ್ನೋ ಥರ ಪೋಸ್ ಕೊಡೋರು

4.ಚೂರು ವಿಷಯ ತಿಳ್ಕೊಂಡು ಬ್ರಹಸ್ಪತಿ ಥರ ಪೋಸ್ ಕೊಡೋರು

5.partial ಕೋಡ್ executors

6. 5+2 unitsನ ಎರಡ್ ಎರಡ್ ಸಲ ಓದಿ ರಿವಿಶನ್ ಬೇರೆ ಮಾಡ್ಕೊಂಡ್ ಬರೋರು

7.ಸ್ವತಃ ಪ್ರಾಜೆಕ್ಟ್ ಮಾಡಿ ಕಡಿಮೆ ಮಾರ್ಕ್ಸ್ ತಗೋಳ್ಳೋರು ಹಾಗೆ ಇನ್ಸ್ಟಿಟ್ಯೂಷನ್ ಇಂದ ದುಡ್ ಕೊಟ್ ಪ್ರಾಜೆಕ್ಟ್ ತಂದು highest ಮಾರ್ಕ್ಸ್ ತಗೋಳ್ಳೋರು

8.startup ಬಗ್ಗೆ ಯೋಚ್ನೆ ಮಾಡೋರು ..

9.ಶಾರ್ಟ್ ಫಿಲಂ ಮೇಕರ್ಸ್

10. Photographers by passion , engineering by force

ಕಂಪ್ಯೂಟರ್ ಲೋಕಕ್ಕೆ ಸಂಬಂಧಿಸಿದ ಥ್ರಿಲ್ಲರ್ ಕಥಾಹಂದರವುಳ್ಳ ಗುಳ್ಟೂ ಚಿತ್ರ ಬಿಡುಗಡೆ ಆಗಿದೆ .. ನಿಮ್ಮ ಹತ್ತಿರದ ಟಾಕೀಸ್ ಅಲ್ಲಿ ನೋಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..