2522

ಪಾರ್ವತಮ್ಮ ರಾಜಕುಮಾರ್ ಕನ್ನಡ ಚಿತ್ರ ರಂಗಕ್ಕೆ ನೀಡಿದ 9 ನಟಿಯರು

ಕನ್ನಡ ಸಿನಿಮಾ ಇಂಡಸ್ಟ್ರಿ ಯ ವ್ಯವಹಾರ ಪರಿಣತಿ ಇಂದು ಇಹಲೋಖ ತ್ಯಜಿಸಿದ್ದಾರೆ . ಒಬ್ಬ ಮಹಿಳೆ ಒಂದು ಉದ್ಯಮವನ್ನು ಹೇಗೆ ಕಟ್ಟಿ ಬೆಳೆಸಬಹುದು ಎಂಬುದಕ್ಕೆ ಒಂದು ದಂತ ಕಥೆಯಂತಿದ್ದರು , ಪಾರ್ವತಮ್ಮ ರಾಜಕುಮಾರ್ .ಸಾವಿರಾರು ಜನರ ಬಾಳಿನ ನಂದಾದೀಪ ಆದವರು ಇವರು . ಇವರ ಚಿತ್ರಗಳ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಷ್ಟೋ ಹೊಸ ಪ್ರತಿಭೆಗಳು ಬೆಳಕಿಗೆ ಬಂದವು . ಇವರ ಬ್ಯಾನರ್ ಮೂಲಕ ಚಿತ್ರ ರಂಗ ಪ್ರವೇಶಿಸಿದ ಟಾಪ್ ನಾಯಕಿಯರ ಪಟ್ಟಿ ಇಲ್ಲಿದೆ

1.ಸುಧಾರಾಣಿ
ಆನಂದ್ ಚಿತ್ರದ ಮೂಲಕ ಚಿತ್ರ ರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆಗೈದು ಚಿತ್ರ ರಂಗವನ್ನು ಬಹುಕಾಲದ ವರೆಗೂ ಆಳಿದ ಅದ್ಭುತ ನಟಿ sudharani

2.ಮಾಲಾಶ್ರೀ
ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆಗೈದು ಕನಸಿನ ರಾಣಿಯಾಗಿ ಮೆರೆದ ನಟಿ ಮಾಲಾಶ್ರೀ

mala

3.ಶಿಲ್ಪಾ
ಜನುಮದ ಜೋಡಿ ಚಿತ್ರದ ಮೂಲಕ ನಯಾಗಿಯಾಗಿ ಪಾದಾರ್ಪಣೆ ..ಅಮೋಘ ನಟನೆಯ ಮೂಲಕ ಕನ್ನಡಿಗರನ್ನು ಹಲಾವಾರು ಚಿತ್ರಗಳ ಮೂಲಕ ರಂಜಿಸಿದರು

shilpa

4.ಪ್ರೇಮಾ
ಸವ್ಯಸಾಚಿ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ..ಮುಂದಿನ ವರುಷಗಳಲ್ಲಿ ಬಹು ಬೇಡಿಕೆಯ ನಾಯಕಿಯಾಗಿ ಚಿತ್ರರಂಗವನ್ನು ಆಳಿದರು

prema

5.ಮೋಹಿನಿ
ಕಲ್ಯಾಣ ಮಂಟಪ ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆಗೈದು ಚೀನಿ ರಸಿಕರನ್ನು ರಂಜಿಸಿದರು

mohini-image

6.ವಿದ್ಯಾ ವೆಂಕಟೇಶ್

ಚಿಗುರಿದ ಕನಸು ಚಿತ್ರದಲ್ಲಿ ಈ ನಾಯಕಿಯ ಸೌಂದರ್ಯಕ್ಕೆ ಬೆರೆಗಾಗದವರೇ ಇಲ್ಲ

vidya

7.ಅನು ಪ್ರಭಾಕರ್

ಹೃದಯ ಹೃದಯ ಚಿತ್ರದ ಮೂಲಕ ಕನ್ನಡ ಚೀನಿ ರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟು ಮುಂದೆ ಬಹುಕಾಲ ಇಂಡಸ್ಟ್ರಿ ಯನ್ನು ಆಳಿದರು

anu

8.ರಕ್ಷಿತಾ

ಅಪ್ಪು ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟು ಕನ್ನಡ ಚಿತ್ರ ರಂಗದಲ್ಲಿ ದಶಕಗಳ ಕಾಲ ರಾಣಿಯಾಗಿ ಮೆರೆದು ಎಲ್ಲ ಸ್ಟಾರ್ ನಂತರ ಜೊತೆ ಅಭಿನಯಿಸಿ ಈಗ ಸ್ಟಾರ್ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆಯಾಗಿ ಒಂದು ಮಗುವಿನ ಮುದ್ದಿನ ತಾಯಿ

rakshitha

9.ರಮ್ಯಾ

ಅಭಿ ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆಗೈದು ಇಡೀ ಚಿತ್ರರಂಗವನ್ನು ದಶಕಗಳ ಕಾಲ ಹೊಸ ನಟಿಯರೊಂದಿಗೆ ಸೆಣೆಸಿ ನಂಬರ್ ವನ್ ಸ್ಥಾನವನ್ನು ಬಿಟ್ಟುಕೊಡದೆ ಇದ್ದ ಗಟ್ಟಿ ನಟಿ ..ಈಗ ರಾಜಕೀಯದಲ್ಲಿ ಬ್ಯುಸಿ ಯಾಗಿದ್ದಾರೆ

ramya

Source : Troll Sandalwood

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..