- By Local Kebal Team
- Friday, December 22nd, 2017
1.ಪೆಟ್ರೋಲ್ ರೇಟ್ ಒಂದ್ ರುಪಾಯೀ ಕಡಿಮೆ ಆಯ್ತು ಅಂತ ನ್ಯೂಸ್ ಕಿವಿಗ ಬಿದ್ದಾಗ
2.ನೆಂಟರು ಮನೆಗೆ ಬಂದಾಗ ವಾಪಸ್ ಹೋಗೋವಾಗ ಚಾಕಲೇಟ್ ತಿನ್ನು ಅಂತ ದುಡ್ ಕೊಟ್ಟಾಗ
3.Free ಇಂಟರ್ನೆಟ್ ಸಿಕ್ಕಾಗ
4.Online ಅಲ್ಲಿ cashback ಆಫರ್ ಇದ್ದಾಗ
5.ವಿಮಾನದಲ್ಲಿ ಫಸ್ಟ್ ಟೈಮ್ ಪ್ರಯಾಣ ಮಾಡೋ ಅವಕಾಶ ಸಿಕ್ಕಾಗ
6.ಸೂಪರ್ ಮಾರ್ಕೆಟ್ ಅಲ್ಲೋ ಅಥವಾ ಶಾಪಿಂಗ್ ಮಾಲ್ ಅಲ್ಲೋ ಡಿಸ್ಕೌಂಟ್ ಅಲ್ಲಿ ಸೇಲ್ಸ್ ನಡೀತಿರೋ ಮ್ಯಾಟರ್ ಕಿವಿಗೆ ಬಿದ್ದಾಗ
7.OLA , UBER ಅಲ್ಲಿ ಫ್ರೀ ರೈಡ್ ಸಿಕ್ಕಾಗ
8.ಇಳಿಜಾರು ರೋಡ್ ಅಲ್ಲಿ ಗಾಡಿ ಎಂಜಿನ್ ಆಫ್ ಮಾಡ್ಕೊಂಡು ಹೋಗಿ ಪೆಟ್ರೋಲ್ ಉಳಿಸಿದ ಖುಷಿ
9.ಫ್ರೆಂಡ್ ದು ಗ್ಲಾಸ್ ಹಾಕ್ಕೊಂಡು ಫೋಟೋಗೆ ಪೋಸ್ ಕೊಟ್ಟು ಫೇಸ್ಬುಕ್ ಅಲ್ಲಿ ಅಪ್ಲೋಡ್ ಮಾಡ್ಕೊಂಡು ಖುಷಿ ಪಡೋದು
10.ವಾರಕ್ಕೊಂಡ್ ಸಲ ಮನೆಯಲ್ಲಿ nonveg ಊಟ ಅಮ್ಮ ರೆಡಿ ಮಾಡಿದಾಗ