1841

ಹ್ಯಾಷ್ (#)

“# ” ಅನ್ನೋ ಸಿಂಬಲ್ ನೋಡಿದ ತಕ್ಷಣ ನಮ್ಮ ಮನಸಿನಲ್ಲಿ ಹಲವಾರು ರೀತಿಯ ವಿಷಯಗಳು ಅದಕ್ಕೆ ತಕ್ಕಂತೆ ಬರುತ್ತವೆ . ಅದು ಒಂಥರಾ ಉಳಿದವರು ಕಂಡಂತೆ ಇದ್ದ ಹಾಗೆ  .

1.ಕಂಪ್ಯೂಟರ್ ಪ್ರೊಗ್ರಾಮ್ ಬರೆಯೋ software ಜನ ಹ್ಯಾಷ್ ಅಂತ ನೋಡಿದ ತಕ್ಷಣ C  ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಅಲ್ಲಿ ಲೈಬ್ರರಿ add ಮಾಡೋವಾಗ ಉಪಯೋಗಿಸಬೇಕಾದ ಸಿಂಬಲ್ ಅಂತ ಅಂದ್ಕೊಂಡ್ ಬಿಡ್ತಾರೆ

hash3

2.ಹೀಗೆ ಹಾಷ್ ನ ಬಿಡಿಸಿದರೆ ರಂಗೋಲಿ ಆಗುತ್ತದೆ

images

3.ಸೋಶಿಯಲ್ ಮೀಡಿಯಾ ಅಲ್ಲಿ ಏನಾದ್ರು ವಿಷಯದ ಬಗ್ಗೆ ಗಂಭೀರ ಚರ್ಚೆ ಮಾಡೋವಾಗ ಹ್ಯಾಷ್(#) ಸಿಂಬಲ್ ಉಪಯೋಗ ಮಾಡುತ್ತಾರೆ

Untitled-2

4.ಇವರು ಹ್ಯಾಷ್ (#) ಅನ್ನು ಪಿಕ್ಚರ್ ಟೈಟಲ್ ಮಾಡಿ ಇದೆ ಆದಿತ್ಯವಾರ ಚಾಮುಂಡೇಶ್ವರಿ ಥೀಯೇಟರ್ ಅಲ್ಲಿ ಪ್ರೀಮಿಯರ್ ಶೋ ಇಟ್ಕೊಂಡಿದಾರೆ

hash2

ಹ್ಯಾಷ್ (#), ಇದೊಂದು ಸಿನಿಮಾದ ಬಗ್ಗೆ ಪ್ರೀತಿ ಇಟ್ಟುಕೊಂಡು ಒಂದಿಷ್ಟು ಗೆಳೆಯರ ಗುಂಪು ಮಾಡಿದ ಇಂಡಿಪೆಂಡೆಂಟ್ ಕನ್ನಡ ಸಿನಿಮಾ .ಇದನ್ನು ಮುಂದಿನ ತಿಂಗಳು ಒಂದನೇ ತಾರೀಕು ಅಂದರೆ MAY  1 ರಂದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪ್ರೀಮಿಯರ್ ಶೋ ಮುಖಾಂತರ ಬಿಡುಗಡೆ ಮಾಡಲು ಚಿತ್ರ ತಂಡ ಸಜ್ಜುಗೊಂಡಿದೆ . ಈ ಚಿತ್ರವನ್ನು ನೋಡಿ , ಹೊಸ ಪ್ರತಿಭೆಗಳನ್ನು ಬೆಂಬಲಿಸಿ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..