1574

ಅಣ್ಣಾವ್ರ ಬಗ್ಗೆ ತಿಳಿದಿರಲೇಬೇಕಾದ 10 ಅಂಶಗಳು

ಕನ್ನಡದ ಕಣ್ಮಣಿ ನಮ್ಮ ಅಣ್ಣಾವ್ರ ಹುಟ್ಟು ಹಬ್ಬದ (24 april ) ಸವಿನೆನಪಿನಲ್ಲಿ ಅವರ ಬಗ್ಗೆ ಕೆಲವೊಂದು ತಿಳಿದಿರಬೇಕಾದ ಅಂಶಗಳು ಹೀಗಿವೆ

1.ಭಾರತದಲ್ಲೇ ಮೊದಲ ಬಾರಿಗೆ ಡಾಕ್ಟರೇಟ್ ಪಡೆದ ಮೊದಲ ನಟ

raj1

2.ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸೊಲ್ಲ ಎಂದು ವಿನಯವಾಗಿ ದೊಡ್ಡ ದೊಡ್ಡ offers  ನಯವಾಗಿ ತಿರಸ್ಕರಿಸಿದ ಕನ್ನಡ ಪ್ರೇಮಿ

raj2

3.ಬಂಗಾರದ ಮನುಷ್ಯ ಚಿತ್ರ ಅತೀ ಹೆಚ್ಚು  ಅಂದರೆ  2 ವರ್ಷಕ್ಕಿಂತಲೂ ಹೆಚ್ಚು  ಯಶಸ್ವಿಯಾಗಿ  ಓಡಿದ ಚಿತ್ರ ಎನ್ನುವ ಹೆಗ್ಗಳಿಕೆ ಇದೆ .

raj4

4.ಅತೀ ಹೆಚ್ಚು ಬಿರುದಾಂಕಿತ ನಟ ಎನ್ನುವ ಹೆಗ್ಗಳಿಕೆ

ಸರಕಾರ ಹಾಗು ಇತರೆ ಸಂಘಗಳು ಸೇರಿ ಕೊಟ್ಟಂತಹ ಬಿರುದುಗಳಿಗೆ ಲೆಕ್ಕವಿಲ್ಲ . ಆ ಎಲ್ಲ ಬಿರುದುಗಳು ಅವರ ಮುಡಿಗೆ ಏರಲು ಪುಣ್ಯಾ ಮಾಡಿರಬೇಕು

raj3

5.ಪದ್ಮ ಭೂಷಣ ಪ್ರಶಸ್ತಿ ಪಡೆದ ಒಬ್ಬನೇ ಒಬ್ಬ ಕನ್ನಡ ನಟ

raj5

6.ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ನಟ ಎಂಬ ಹೆಗ್ಗಳಿಕೆ

raj6

7.ನಟನೆಗಾಗಿ 9  ರಾಜ್ಯ ಪ್ರಶಸ್ತಿ  ಮತ್ತು 10  ಫಿಲಂ fare  ಅವಾರ್ಡ್, ಹಾಡಿಗಾಗಿ  2  ರಾಜ್ಯ ಪ್ರಶಸ್ತಿ ಗಳಿಸಿದ ಒಬ್ಬನೇ ಒಬ್ಬ ಭಾರತೀಯ ಪ್ರತಿಭೆ ಎನ್ನುವ ಹೆಗ್ಗಳಿಕೆ

raj7

8.ಇಳಿ ವಯಸ್ಸಿನಲ್ಲೂ ಫಿಟ್ನೆಸ್ maintain  ಮಾಡಿದ ನಟ . ಅದರ ಗುಟ್ಟೇ – ಯೋಗ .

raj8

9.ಒಬ್ಬರನ್ನು ಅನುಕರಣೆ ಮಾಡುವ ಪ್ರತಿಭೆ ಇರುವ ಯಾವೊಬ್ಬ ಕನ್ನಡಿಗನೂ ಸಹ ಅಣ್ಣಾವ್ರ ಅನುಕರಣೆ ಮಾಡದೆ ಇರಲಾರ .

raj9

10.’james ಬಾಂಡ್ ‘ ಮಾದರಿಯ ಭಾರತೀಯ ಚಿತ್ರಗಳಲ್ಲಿ ನಟಿಸಿದ ಹೆಮ್ಮೆಯ ನಟ . ಅದೂ ಕೂಡ ಕನ್ನಡದಲ್ಲಿ !!!

raj10

ಇಂತಹ ಮಹಾನ್ ನಟ ಇಂದು ನಮ್ಮೊಂದಿಗಿಲ್ಲ . ಇಂದು ಅವರ ಹುಟ್ಟಿದ ದಿನ . ಅವರ ಸವಿನೆನಪಿನಲ್ಲಿ !!!

 

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..