7735

“ಆ ದಿನ SUNDAY” ಕುಂದಾಪುರ ಕನ್ನಡದ ಮೊತ್ತ ಮೊದಲ rap song

ಇಂಟರ್ನೆಟ್ ಜನರಿಗೆ ಅತೀ ಸುಲಭವಾಗಿ ದೊರಕುವ ಕಮ್ಯುನಿಕೇಷನ್ ಮೀಡಿಯಾ .. ಟ್ಯಾಲೆಂಟ್ ಇದ್ದವರು ಅವಕಾಶಕ್ಕಾಗಿ ಅಲೆದಾಡದೆ ಅವಕಾಶ ಸೃಷ್ಟಿ ಮಾಡಿಕೊಳ್ಳಲು ಇಂಟರ್ನೆಟ್ ಅಪರಿಮಿತ ಅವಕಾಶಗಳನ್ನು ಕೊಡುತ್ತಿದೆ . ಇದೆ ಮೊದಲ ಭಾರಿಗೆ ಕನ್ನಡದ ಅವಿಭಾಜ್ಯ ಅಂಗವಾದ ಕುಂದಾಪುರ ಕನ್ನಡದಲ್ಲಿ ಅಲ್ಲಿನ ಹುಡುಗರು ನಿರ್ಮಿಸಿದ rap ಸಾಂಗ್ ಇಲ್ಲಿ ನೋಡಿ

This video belongs to Dream World Productions
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..