633

ಕ್ಷಣ ಕ್ಷಣದ ಕುತೂಹಲ ಕಾಯ್ದುಕೊಂಡು ಸಾಗುವ “BB5” ಚಿತ್ರದ ಟ್ರೈಲರ್

ಜನಾರ್ಧನ್ ನಾಗರಾಜ್rao ನಿರ್ದೇಶನದ , ಪೂರ್ಣಚಂದ್ರ ಮೈಸೂರ್ , ರಾಜೇಶ್ , ರಾಧಿಕಾ ಚೇತನ್ ಅಭಿನಯದ ಚಿತ್ರ “BB5 ” ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಟ್ರೈಲರ್ ಎಲ್ಲೆಡೆ ಬಹಳ ಸದ್ದು ಮಾಡುತ್ತಿದೆ .. ಪ್ರತಿಯೊಂದು ಶಾಟ್ಸ್ ಸಹ ಮುಂದೇನು ಮುಂದೇನು ಎನ್ನುವ ಕುತೂಹಲ ಕಾಯ್ದುಕೊಂಡೆ ಪ್ರೇಕ್ಷಕರನ್ನು ರಂಜಿಸುತ್ತದೆ .. ಈ ಚಿತ್ರದ ಟ್ರೈಲರ್ ಇಲ್ಲಿ ನೋಡಿ

This video belongs to Shivahome Talkies
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..