446

ಸಂಗೀತ ಮಾಂತ್ರಿಕನ ಈ ಹಾಡನ್ನು ನೀವು ಕೇಳ್ತಾ ಇದ್ದರೆ ತಲ್ಲೀನರಾಗುವುದು ಗ್ಯಾರಂಟಿ

ಕನ್ನಡದ ಅಪ್ರತಿಮ ಪ್ರತಿಭಾವಂತ ಸಂಗೀತ ಮಾಂತ್ರಿಕ ಅನೂಪ್ ಜೆ ಸಿಳೀನ್ ಪ್ರತಿ ಚಿತ್ರದಲ್ಲೂ ನೆನಪಿನಲ್ಲಿ ಉಳಿಯುವಂತಹ , ಗುನುಗುವಂತಹ ಸಂಗೀತ ಸಂಯೋಜನೆ ಮಾಡಿ ಅಭಿಮಾನಿಗಳನ್ನು ಖುಷಿಗೊಳಿಸುವುದನ್ನು ಹವ್ಯಾಸವಾಗಿರಿಸಿಕೊಂಡಿರುವ ಹಾಗಿದೆ .. ಜೆಸ್ಸಿ ಚಿತ್ರ ಬಿಡುಗಡೆ ಆಗಿ ಒಂದು ವರ್ಷ ಆಗಿದೆ .. ಅದರಲ್ಲಿ ಬರುವ ” ಮಳೆ ಬಂತು ” ಹಾಡು ನಮ್ಮ ಮನಸ್ಸಿನ ಮೇಲೆ ಅಚ್ಚಳಿಯದಂತೆ ಉಳಿದಿದೆ .ಅದರಲ್ಲಿ ಬಳಸಿರುವ ವಯೊಲಿನ್ ಟ್ಯೂನ್ ಕೇಳ್ತಾ ಇದ್ದರೆ ಹಾಗೆ ಮನಸ್ಸು ಜಾರಿ ಹೋಗೋದು ಗ್ಯಾರಂಟಿ . ಈ ಹಾಡನ್ನು ನೀವು ಪ್ರಯಾಣ ಮಾಡುವಾಗ ಅಥವಾ ನೀವೊಬ್ಬರೇ ಇದ್ದಾಗ ಆರಾಮವಾಗಿ ಕೇಳಿ ಎಂಜಾಯ್ ಮಾಡಿ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..