395

“ಅಮಿಕೊಂಡ್” ಈ ವಿಡಿಯೋ ನೋಡಿ ಖುಷಿ ಪಡ್ರೋ

ಅಧಿಕ ಪ್ರಸಂಗಿಗಳನ್ನ ನಾವು ನಮ್ಮ ದಿನನಿತ್ಯದ ಜೀವನದಲ್ಲಿ ನೋಡ್ತಾನೆ ಇರ್ತೀವಿ .. ಅವರು ಮಾಡೋ ಕೆಲ್ಸದಲ್ಲಿ ಸ್ಕಿಲ್ ಇಲ್ದೆ ಇದ್ರೂ ಪ್ರಪಂಚದಲ್ಲಿ ನಡೆಯೋ ಎಲ್ಲ ಮ್ಯಾಟರ್ ಅಲ್ಲೂ ತಮ್ಮದು ಎಲ್ ಇಡ್ಲಿ ಅಂತ ಕಾಯ್ಕೊಂಡ್ ಕೂತಿರ್ತಾರೆ … ಅಂತಹ ಸನ್ನಿವೇಶ ಇಟ್ಟುಕೊಂಡು ಕನ್ನಡದ ಮನೋರಂಜನಾ youtube ತಾಣ ನಮ್ದು ಕೆ ತಂಡ ಒಂದೊಳ್ಳೆ ವಿಡಿಯೋ ಮಾಡಿದ್ದಾರೆ ..ನೋಡಿ ..ಹೊಟ್ಟೆ ಹುಣ್ಣಾಗೋವಷ್ಟು ನಗಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..