515

ಕನ್ನಡದ ಮೊಟ್ಟಮೊದಲ ಹೈ ಸ್ಟ್ಯಾಂಡರ್ಡ್ ವೆಬ್ ಸೀರೀಸ್ “ಲೂಸ್ ಕನೆಕ್ಷನ್ “

ಬೆಂಗಳೂರಿನ ಮೋಸ್ಟ್ ಫೇಮಸ್ ರೇಡಿಯೋ ಜಾಕಿ ಆರ್ . ಜೆ . ಪ್ರದೀಪ್ ಅವರ ಸಕತ್ ಸ್ಟುಡಿಯೋ ಬ್ಯಾನರ್ ಅಲ್ಲಿ ನಿರ್ಮಾಣಗೊಂಡ ಕನ್ನಡದ ಮೊತ್ತ ಮೊದಲ ವೆಬ್ ಸೀರೀಸ್ ಲೂಸ್ ಕನೆಕ್ಷನ್ ಇಲ್ಲಿ ನೋಡಿ . ಕನ್ನಡದಲ್ಲಿ ಅಂತರ್ಜಾಲ ತಾಣದ ಪ್ರೇಕ್ಷಕರಿಗೆ ಇದೊಂದು ದೊಡ್ಡ ಟ್ರೀಟ್ ಇದ್ದ ಹಾಗೆ .. ನೋಡಿ ..ಖುಷಿ ಪಡಿ ..ಹಾಗೆ ಅವರ ಚಾನೆಲ್ ಸಕತ್ ಸ್ಟುಡಿಯೋ ಗೆ subscribe ಆಗಿ …ಮುಂದಿನ ಎಪಿಸೋಡ್ ಬಿಡುಗಡೆ ಆದ ತಕ್ಷಣ ನಿಮಗೆ ನೋಟಿಫಿಕೇಶನ್ ಬರೋಕೆ ಅವರ youtube (youtube ಚಾನೆಲ್ ಗೆ ಲಿಂಕ್ ) ಚಾನೆಲ್ ಅಲ್ಲಿ ಬೆಲ್ ಐಕಾನ್ ಕ್ಲಿಕ್ ಮಾಡ್ಕೊಂಡ್ ಇರಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..