ಕಾಗದ-ಪತ್ರ
2365ಬರಿ ಕಾಗದ ಬರುದ್ರಲ್ಲಿ ಮಾತ್ರ ಕುಶಿ ಅಲ್ಲ, ಓದುದ್ರಲ್ಲೂ. ಮನಸಿನ ಭಾವನೆ ಶಬ್ದದ ಜೊತಿಗೆ ಸೇರ್ಕಂಡ್ ಕೊಡು ಫೀಲಿಂಗ್ ಫೋನ್ ಅಲ್ಲಿ ಮಾತಾಡುದ್ರಲ್ಲಿ ಸಿಕ್ಕುದಿಲ್ಲ ಬಿಡಿ.
ನೀವೂ ನವೆಂಬರ್ ಕನ್ನಡಿಗರೇ…
1668ನವೆಂಬರ್ ತಿಂಗಳಲ್ಲಿ ಪರ ಭಾಷಾ ಚಿತ್ರದ ಬಿತ್ತಿಚಿತ್ರವನ್ನು ನೋಡಲಾಗದೆ ಹರಿದು ಹಾಕುವ ಭಾಷಾಭಿಮಾನಿಗಳಿಗೆ ಕನ್ನಡ ಚಿತ್ರವೇಕೆ ಹಿಡಿಸುವುದಿಲ್ಲ
ಹುಚ್ಚು ಕೋಡಿ ಮನಸು…
2150ನಿಜ , ಕೆಲವು ಸಂಬಂದಗಳಿಗೆ ಹೀಗೆ ಸ್ಪಷ್ಟವಾಗಿ ನಾಮಕರಣ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಕಡೆ ಇವುಗಳು ಸಂಬಂದವಲ್ಲದ ಬಂಧಗಳು
ಇಂದಿರದ ಬಾಂಧವ್ಯ..
1920ಬಹುಶ ಬಡತನದ ಘಮ ಗೊತ್ತಿರುವವರಿಗಷ್ಟೇ ಪ್ರೀತಿಯ ಗಾಢತೆಯ ಅರಿವಾಗುವುದು. ಇಬ್ಬರು ಒಟ್ಟಿಗೆ, ತುತ್ತಿಗೂ ಪರದಾಡಿದವರು,
ಅವಳ ನೆನಪಲಿ…
1705ಕಾಯಬಲ್ಲೆ ಅವಳಿಗೆ ಇಂದಲ್ಲ, ಎಂದೆಂದೂ.. ಆದರೇ ಬರುವಳೇನು?. ಅವಳ ಕಣ್ಣ ಕೆಳಗೆ ಕಮರಿದ ಹನಿ, ನಾನೇ ಆದರೆ?
ಸೂರಿಗಂಟಿಕೊಂಡವರು
1517ಬದುಕು ಬದಲಾಗುತ್ತಿಲ್ಲ. ಬಯಕೆಗಳು ಬದಲಾಗುತ್ತಿವೆ. ನಮ್ಮ ಹಿರಿಯರೂ ಬದುಕಿದ್ದರು, ಸೂರಿಗಂಟಿಕೊಂಡು. ಅವರ ಪರೀದಿ ಇತಿ-ಮಿತಿಯಲ್ಲಿತ್ತು