ನೆಟ್ ವರ್ಕ್ ಇಲ್ಲದ ಊರಿನಲ್ಲೊಂದು ಯಕ್ಷಗಾನ…!?
2156“ಏನಪ್ಪಾ ಇದು, ನೆಟ್ ವರ್ಕಿಗೂ ಯಕ್ಷಗಾನಕ್ಕೂ ಏನು ಸಂಬಂಧ ?” ಅಂತ ಶೀರ್ಷಿಕೆ ಓದಿದವರಿಗೆ ಒಂದು ಸಂದೇಹ ಬಂದಿರಬಹುದು. ಆಧುನಿಕ ತಂತ್ರಜ್ಞಾನದ ಮಾಯಾಲೋಕದಲ್ಲಿ ಮುಳುಗಿರುವಂತಹ ಪ್ರಸಕ್ತ ಸಮಾಜದಲ್ಲಿ ಅನೇಕ ಪಾರಂಪರಿಕ ಕಲಾ ಪ್ರಕಾರಗಳ ಪರಿಚಯ ಇಲ್ಲದಾಗಿದೆ.
ಲವ್ ಎಟ್ ಫಸ್ಟ್ ಸೈಟ್ ಅನ್ನೋ ಅಟ್ರಾಕ್ಷನ್………..
2100ಜೀವನದಲ್ಲಿ ಸುಖವಾಗಿ ಇರಲ್ಲಿಕ್ಕೆ ಬೇಕಾಗಿರೋದು ಒಂದು ಒಳ್ಳೇ ಮನಸ್ಸು ವಿನಃ ಸುಂದರವಾದ ಮುಖ ಅಲ್ಲಾ.ಮುಖ ನೋಡಿ ಲವ್ ಮಾಡಿ ಕಡೆಗೆ ಕಷ್ಟ ಅನುಭವಿಸುವ ಎಷ್ಟೋ ಜನರನ್ನು ನೋಡಿದ್ದೇವೆ
ಸಾಮಾಜಿಕ ಜೀವನದ Password ಮರೆತ ಯುವಜನತೆ……..!!!!!
2292ಪ್ರತಿಯೊಬ್ಬರಿಗೂ ಇಂಟರ್ನೆಟ್ ಪ್ರಪಂಚವಲ್ಲದೇ ಹೊರಗಡೆ ಒಂದು ಸುಂದರವಾದ ಪ್ರಪಂಚವಿದೆ,ಆ ಪ್ರಪಂಚದ ಪಾಸವರ್ಡ ತಿಳಿದುಕೊಂಡು ಅಲ್ಲಿಯೂ ಸ್ವಲ್ಪ ಹೊತ್ತು ಕಾಲ ಕಳೆಯೊದರ ಬಗ್ಗೆ ಯೋಚನೆಮಾಡಿ