1529

Best of ಅನೂಪ್ ಸಿಳೀನ್

  • By Arun Kumar PT
  • Wednesday, August 2nd, 2017
  • Things You Should Know

ಕನ್ನಡ ಚಿತ್ರರಂಗದಲ್ಲಿ ಹಂಸಲೇಖರ ನಂತರ ಒಂದಷ್ಟು ಸದಭಿರುಚಿಯ original ಸಂಗೀತ ಸಂಯೋಜನೆಯ‌ ಮೂಲಕ ಕೆಲವರು ಹೆಸರು ಮಾಡಿದ್ದಾರೆ. ಅವರಲ್ಲಿ ಯಾರು ನಿಮ್ಮ ಫೇವರೇಟ್ ಅಂತ ಮಲಗಿದ್ದ ನನಗೆ ಛಟಾರ್ ಅಂತ ಕೆನ್ಬೆಗೆ ಎರಡೇಟು ಕೊಟ್ಟು ಕೇಳಿದರೂ, ನಾ ಹೇಳುವ ಉತ್ತರ: ಅನೂಪ್ ಸೀಳಿನ್. ಆ ಮಟ್ಟಿಗೆ ಅವರ ಹಾಡುಗಳು subconscious mind ಅಲ್ಲಿ ಅಚ್ಚಾಗಿದೆ. ಕನ್ನಡದ one of the most underrated composer ಅಂದರೂ ತಪ್ಪಾಗಲಾರದು. ಅವರ ಮಾಧುರ್ಯ ಭರಿತ ಹಾಡುಗಳ ಪ್ಲೇಲಿಸ್ಟ್, ಸುಮ್ಮನೆ ನಿಮ್ಮ ರಿವಿಷನ್ ಗಾಗಿ:

1. ಗೂಳಿ – ಸುಮ್ ಸುಮ್ನೆ ಯಾಕೋ

2. ಎದ್ದೇಳು ಮಂಜುನಾಥ – ಕ್ಷಮಿಸು ಗಂಡಸೇ

3. ಸಿದ್ಲಿಂಗು – ಎಲ್ಲೆಲ್ಲೋ ಓಡುವ ಮನಸೇ

4. ಪರಾರಿ – ಮುದ್ದು ಮುದ್ದಾಗಿ

5. ರೋಜ಼್ – ಸಾರೀ ರೀ ಸಾರೀ

6. ಲವ್ ಇನ್ ಮಂಡ್ಯ – ಒಪ್ಕಂಡ್ ಬುಟ್ಲು ಕಣ್ಲಾ

7. ಜೆಸ್ಸಿ – ಮಳೆ ಬಂತು

8. ನೀರ್ ದೋಸೆ – ಹೋಗಿ ಬಾ ಬೆಳಕೇ

9. ಎರಡನೇ ಸಲ – ಕೈ ಮುಗಿದೋರಿಗೆಲ್ಲಾ

10. ದಯವಿಟ್ಟು ಗಮನಿಸಿ – ಸಂಚಾರಿ

ನಿಮ್ಮ ಫೇವರಿಟ್ ಹಾಡನ್ನು ಕಾಮೆಂಟ್ ಮೂಲಕ ತಿಳಿಸಿ ..

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..