2624

BMTC ಬಸ್ಸಲ್ಲಿ ಆಗಬಹುದಾದ 9 ತಲೆನೋವುಗಳು

  • By Pradeepa Achar
  • Saturday, November 26th, 2016
  • Things You Should Know

1.ಕಂಡಕ್ಟರ್ ಚಿಲ್ರೆ ಕೊಡ್ತಾರೋ ಇಲ್ಲವೋ ಅನ್ನೋ ಟೆನ್ಶನ್
1
2.ಬಸ್ ಅಲ್ಲಿ window ಸೀಟ್ ಸಿಗುತ್ತಾ ಅನ್ನೋ ಯೋಚನೆ

3
3.ಹಿರಿಯ ನಾಗರೀಕರಿಗಾಗಿ ಮೀಸಲಿಟ್ಟ ಸೀಟಲ್ಲಿ ನಾವು ಕೂತಿದ್ದಾಗ ಯಾವಾಗ ಎಬ್ಬಿಸ್ತಾರೋ ಅನ್ನೋ ಟೆನ್ಶನ್

5
4.ಚೆನ್ನಾಗಿ ಇಸ್ತ್ರಿ ಮಾಡಿ ಹಾಕಿಕೊಂಡಿರೋ ಬಟ್ಟೆ ಆ ಜನಜಂಗುಳಿಯ ಮದ್ಯೆ ಹಾಳಾಗುತ್ತೆ ಅನ್ನೋ ಟೆನ್ಶನ್

6
5.ಪ್ಯಾಂಟ್ ಅಲ್ ಇಟ್ಕೊಂಡಿರೋ ಪರ್ಸ್ , ಮೊಬೈಲ್ ನ ಯಾರಾದ್ರೂ ಎಗರಿಸಿ ಬಿಡ್ತಾರೋ ಏನೋ ಅನ್ನೋ ಟೆನ್ಶನ್

7
6.ಅಪ್ಪಿ ತಪ್ಪಿ ಬಸ್ ಅಲ್ಲಿ ಯಾವುದಾದರು ಹೆಂಗಸರ ಮೈಗೆ ನಮ್ಮ ಮೈ ತಾಗಿದಾಗ ಆ ಹೆಂಗಸು ಸುಮ್ಮನೆ ಮರ್ಯಾದೆ ತೆಗಿತಾಳೋ ಏನೋ ಅನ್ನೋ ಟೆನ್ಶನ್

9
7.ಬಸ್ ಅಲ್ಲಿ ರಶ್ ಇದ್ದಾಗ ಅಥವಾ ಗಡದ್ದಾಗಿ ನಿದ್ದೆ ಬಂದಿದ್ದಾಗ ನಾವ್ ನಮ ಸ್ಟಾಪ್ ದಾಟಿ ಮುಂದೆ ಬಂದಿದೀವಾ ಅಂತ ಕನ್ಫ್ಯೂಷನ್

8
8.ಕಂಡಕ್ಟರಿಗೆ ದುಡ್ ಕೊಟ್ಟಾಗ ಕೆಲವೊಮ್ಮೆ ಅವರು ಕಡಿಮೆ ದುಡ್ಡು ತೆಗೆದುಕೊಂಡು ಟಿಕೆಟ್ ಕೊಡೋದಿಲ್ಲ .. ಆವಾಗ ಎಲ್ಲಿ ಟಿಕೆಟ್ ಚೆಕ್ ಮಾಡೋಕೆ ಆಫೀಸರ್ ಬಂದು ಫೈನ್ ಹಾಕಿ ರುಬ್ಬಿ ಹಾಕ್ತಾರೋ ಅನ್ನೋ ಟೆನ್ಶನ್

2
9.ಕಳ್ಳರು ಬೇರೆಯವರ ಮೊಬೈಲ್ ಕದ್ದು ನಾವು ಹಾಕ್ಕೊಂಡಿರೋ ಬ್ಯಾಗ್ ಅಲ್ಲಿ ಹಾಕಿ ಆಮೇಲೆ ನಮ್ಮನ್ನು ಸಿಕ್ಕಿ ಹಾಕಿಸ್ತಾರೋ ಅನ್ನೋ ಟೆನ್ಶನ್

4

ನೀವೂ  ಕೂಡ ನಿಮ್ಮ ಬರಹಗಳನ್ನು ನಮಗೆ ಕಳಿಸಿಕೊಡಬಹುದು. ನಿಮ್ಮ ಬರಹಗಳನ್ನುlocalkebal@gmail.com ಗೆ mail ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..