ಲೇಖಕರ ಕುರಿತು

Mohan Shetty N

ಓದಿದ್ದು ಇಂಜಿನಿಯರಿಂಗ್. ಬೆಂಗಳೂರಿನಲ್ಲಿ ಕಳೆದ ಐದು ವರ್ಷಗಳಿಂದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹವ್ಯಾಸವಾಗಿ ಬೆಳೆಸಿಕೊಂಡಿದ್ದು ಬರವಣಿಗೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ.

ಕುಂದಾಪುರದ ರಾಕ್ ಸ್ಟಾರ್ ವೈಕುಂಠ ಹಾಡಿರೋ ಹಾಡುಗಳು ನಿಮಗಾಗಿ !!

10674

ಟಿಂಗ್ ಟಿಂಗ್ ಟಿಂಗ್ extra music ಕೇಳಿದ್ರೆ ನೀವು ಪದೇ ಪದೇ ಅದನ್ನೇ ಗುನುಗೋದು ಗ್ಯಾರಂಟಿ

ಅವಳ ನೆನಪಲಿ…

2233

ಕಾಯಬಲ್ಲೆ ಅವಳಿಗೆ ಇಂದಲ್ಲ, ಎಂದೆಂದೂ.. ಆದರೇ ಬರುವಳೇನು?. ಅವಳ ಕಣ್ಣ ಕೆಳಗೆ ಕಮರಿದ ಹನಿ, ನಾನೇ ಆದರೆ?

ಫಸ್ಟ್ ನೈಟ್ ಗೂ ಹಿಂದಿನ ನೈಟು

7000

ಒಂದೆ ಏಟಿಗೆ ನಿನ್ನ ಸೀರೆ ತುಂಬಾ ಚೆನಾಗಿದೆ” ಎನ್ನಲೆ.ಆಗ ಅವಳು ” ಸೀರೆ ಚೆನಾಗಿದೆ ..ನಾನ್ ಚೆನಾಗಿಲ್ವಾ ?” ಅಂತ ತಪ್ಪ್ ತಿಳಿದುಕೊಂಡ್ ಬಿಟ್ರೆ?

ಸಾಮಾಜಿಕ ಜೀವನದ Password ಮರೆತ ಯುವಜನತೆ……..!!!!!

2718

ಪ್ರತಿಯೊಬ್ಬರಿಗೂ ಇಂಟರ್ನೆಟ್ ಪ್ರಪಂಚವಲ್ಲದೇ ಹೊರಗಡೆ ಒಂದು ಸುಂದರವಾದ ಪ್ರಪಂಚವಿದೆ,ಆ ಪ್ರಪಂಚದ ಪಾಸವರ್ಡ ತಿಳಿದುಕೊಂಡು ಅಲ್ಲಿಯೂ ಸ್ವಲ್ಪ ಹೊತ್ತು ಕಾಲ ಕಳೆಯೊದರ ಬಗ್ಗೆ ಯೋಚನೆಮಾಡಿ

ಈ ಡೈರೆಕ್ಟರಿಗೆ ಬರವಣಿಗೆಯಲ್ಲಿ ಎಷ್ಟು ಮ್ಯಾಟರ್ ಇದೆಯೋ ಎಕ್ಸಿಕ್ಯೂಟ್ ಮಾಡೋದ್ರಲ್ಲೂಅಷ್ಟೇ ಮೀಟರ್ ಇದೆ

2277

ದಯವಿಟ್ಟು ಗಮನಿಸಿ ಚಿತ್ರದ ಬಗ್ಗೆ ಅತೀ ಹೆಚ್ಚು ಆಸಕ್ತಿ ಮೂಡಿರುವುದು ಯಾಕೆ ?

ನಮ್ಮೊಳಗಿನ ತಲ್ಲಣಗಳನ್ನು ಬಿಚ್ಚಿಡುವ “ಯುಗಾದಿ”.

4314

ನಮ್ಮನ್ನೇ ಆತ್ಮಾವಲೋಕನಕ್ಕೆ ಹಚ್ಚುವಷ್ಟು ಅಪ್ಯಾಯಮಾನವಾದ ಅಪರೂಪದ ಕೃತಿಯೇ “ಯುಗಾದಿ.”