5041

ಕುಂದಾಪುರದ ರಾಕ್ ಸ್ಟಾರ್ ವೈಕುಂಠ ಹಾಡಿರೋ ಹಾಡುಗಳು ನಿಮಗಾಗಿ !!

ನೀವು ಕುಂದಾಪುರ ಕಡೆಯ ಫೇಸ್ಬುಕ್ ಪೇಜ್ ಗಳನ್ನು ಫಾಲೋ ಮಾಡ್ತಾ ಇದ್ದರೆ , ಅಲ್ಲಿ ಈ ಕುಂದಾಪುರದ rockstar ವೈಕುಂಠ ಅವರ ವಿಡಿಯೋಗಳನ್ನು ನೋಡಿ ನಕ್ಕಿಯೇ ಇರ್ತೀರಿ .. ಈ ಮನುಷ್ಯನ ಪ್ರತಿಭೆ ಅಗಾಧ . ಅವರ ಟಿಂಗ್ ಟಿಂಗ್ ಟಿಂಗ್ ಹಾಡು ಎಷ್ಟು ಫೇಮಸ್ ಅಂದ್ರೆ ಕುಂದಾಪುರದ ಕಡೆಯ ಪ್ರತಿ ಇಂಟರ್ನೆಟ್ ಬಳಕೆದಾರರಿಗೂ ಗೊತ್ತು .. ಮನುಷ್ಯನ ಹಣೆಬರಹದಲ್ಲಿ ಒಂದು ಲೈನ್ ಹೆಚ್ಚು ಕಮ್ಮಿ ಆದ್ರೂ ಅವನ ಪ್ರತಿಭೆ ಮೂಲೆಗುಂಪು ಆಗೋದು ಗ್ಯಾರಂಟಿ ಅನ್ನೋದಿಕ್ಕೆ ಈ ಮನುಷ್ಯನ ಜೀವನವೇ ಸಾಕ್ಷಿ . ನೋಡೋಕೆ ಅರ್ಧಂಬರ್ಧ ಮೆಂಟಲ್ ರೀತಿಯೇ ಇರುವ ಈ ವ್ಯಕ್ತಿ ಕುಂದಾಪುರದ ಆಸುಪಾಸಿನಲ್ಲಿ ಕಾಣ ಸಿಗುತ್ತಾರೆ .. ಅವರ ಕೆಲವೊಂದು ಹಾಡುಗಳನ್ನು ಇಲ್ಲಿ ಗುಂಪುಗೂಡಿಸಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ .. ನೋಡಿ , ಆನಂದಿಸಿ ಹಾಗೆ ಈ ಪೋಸ್ಟ್ ಅನ್ನು ಶೇರ್ ಮಾಡಿ .. ಹಾಗೆ ಲೋಕಲ್ ಕೇಬಲ್ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಿ
1.

2.

3.

4.

5.

6.

7.

8.

9.

10.

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..