413

“ನಿನ್ನೊಳಗಿನವ” ಕಿರುಚಿತ್ರ ನಿಮ್ಮೊಳಗೆ ಹೊಸ ಹುರುಪು ಮೂಡಿಸೋದು ಗ್ಯಾರಂಟಿ

ನಾವು ಈ ಜಗತ್ತಿನಲ್ಲಿ ಪ್ರತಿ ಕ್ಶಣ ಬೇರೆಯವರನ್ನು ಖುಷಿ ಪಡಿಸಲೋಸುಗ ಬದುಕ್ತಾ ಇರ್ತೀವಿ ..ಯಾವತ್ತಾದ್ರೂ ನಮ್ಮ ಕನಸಿನ ಬಗ್ಗೆ ಸರಿಯಾಗಿ ಯೋಚಿಸಿದ್ದೇವಾ? .. ಯೋಚಿಸಿದ್ರೂ ನಾವು ನಾವಾಗೇ ಇರುವ ಎಂಟಿಟಿ ಆಗಿ ಬದುಕಲು ಪ್ರಯತ್ಸಿಸಿದ್ದೀವಾ? ವಿಷ್ಣುವರ್ಧನ್ ಥರ ಆಕ್ಟರ್ ಆಗ್ಬೇಕು ..ಅಂಬಾನಿ ಥರ ಬ್ಯುಸಿನೆಸ್ಮ್ಯಾನ್ ಆಗ್ಬೇಕು ..ಸ್ಟೀವ್ ಜಾಬ್ ಥರ ಟೆಕ್ ಗೀಕ್ ಆಗ್ಬೇಕು ಹಾಗೆ ಹೀಗೆ ಅಂತೆಲ್ಲ ಕನಸು ಕಾಣೋಕೆ ಶುರು ಮಾಡ್ತೀವಿ ..ಕೆಲವು ಸಲ ಪ್ರಯತ್ನ ಕೂಡ ಪಡ್ತೀವಿ ..ಆದರೂ ಆಗೋಲ್ಲ ..ಯಾಕೆ ? ಈ ಪ್ರಪಂಚದಲ್ಲಿ ದೇವರು ಪ್ರತಿಯೊಂದು ಜೀವಿಗೂ ಅವನದೇ ಆದ ಬದುಕುವ ರೀತಿಯನ್ನು ಕಲ್ಪಿಸಿಕೊಟ್ಟಿರುತ್ತಾನೆ …ತಾಳ್ಮೆ ಮುಖ್ಯ .. ಇಷ್ಟ್ ಒಳ್ಳೆ ಥೀಮ್ ಇಟ್ಕೊಂಡು ಒಂದು ತಂಡ ಒಳ್ಳೆ ಕಿರುಚಿತ್ರ ಮಾಡಿದೆ ..ನೋಡಿ ..ಶೇರ್ ಮಾಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..