1440

“ಕಟಕ” ಚಿತ್ರದ ಟೀಸರ್ ನೋಡಿದರೆ ನಿಮ್ಮ ಮೈ ರೋಮ ನೆಟ್ಟಗೆ ನಿಲ್ಲೋದು ಗ್ಯಾರಂಟಿ

ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರುರ್ ನಿರ್ದೇಶನದ ಮೂರನೇ ಚಿತ್ರ ಕಟಕ ದ ಟೀಸರ್ ಬಿಡುಗಡೆ ಆಗಿದೆ .. ತೆಲುಗಿನಲ್ಲಿ ರಾಜಮೌಳಿ ಗ್ರಾಫಿಕ್ಸ್ ಮೂಲಕ ಈಗ ಚಿತ್ರದಲ್ಲಿ ನೊಣವನ್ನು ತೋರಿಸಿದ್ದರೆ, ನಮ್ಮ ಕನ್ನಡದಲ್ಲಿ ಅಂತಹುದೇ ಒಂದು ಪ್ರಯತ್ನ ನಡೆದಿದೆ .. ಅದು ಬಹು ನಿರೀಕ್ಷಿತ ಕಟಕ ಚಿತ್ರದಲ್ಲಿ .ಕಟಕ ಚಿತ್ರ horror genre ಚಿತ್ರವಾಗಿದ್ದು ಗ್ರಾಫಿಕ್ಸ್ ನಲ್ಲಿ ಮೂಡಿ ಬಂದ ಏಡಿ ಪ್ರತಿ ಕ್ಷಣದಲ್ಲೂ ಮೈ ರೋಮ ನೆಟ್ಟಗೆ ನಿಲ್ಲುವ ಹಾಗೆ ಮಾಡೋದು ಗ್ಯಾರಂಟಿ .. ಈ ಚಿತ್ರದ ಟೀಸರ್ ಇಳಿದೆ ನೋಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..