491

ಇರೋ ಕೆಲ್ಸದಲ್ಲಿ ಸಂಬಳ ಕಡಿಮೆ ಇದ್ರೆ ಏನ್ ಮಾಡ್ಬೇಕು? ಈ ವಿಡಿಯೋ ನೋಡಿ

ರಘು ಗೌಡ ಹಾಗು ವಿದ್ಯಾ , ಈಗಿನ ತಲೆಮಾರಿನ “ಕನ್ನಡದ ಮೊತ್ತ ಮೊದಲ ಕಪಲ್ ಕಾಮಿಡಿ ಶೋ” ಮೂಲಕ youtube / ಫೇಸ್ಬುಕ್ ಮೂಲಕ ನಗಿಸಿ ಮನೋರಂಜಿಸುತ್ತಿದ್ದಾರೆ . ಬಾರೋ ಸಂಬಳ ಸಾಲದೇ ಇದ್ದಾಗ ಸ್ನೇಹಿತರಲ್ಲಿ ಕಷ್ಟ ತೋಡಿಕೊಂಡಾಗ ಅವ್ರು ಕೊಡುವ ಸಲಹೆಯನ್ನು ಅಪಾರ್ಥ ಮಾಡಿಕೊಡರೆ ಏನು ಅನರ್ಥವಾಗುತ್ತೆ ಅನ್ನೋದನ್ನ ಚಿಕ್ಕ ಕಾಮಿಡಿ ಸ್ಕೆಚ್ ಮೂಲಕ ತೋರಿಸಿದ್ದಾರೆ .ಇವರು ಮಾಡಿರುವ ಎಲ್ಲಾ ಕಾಮಿಡಿ ವಿಡಿಯೋಗಳನ್ನು ಹಾಗು ಮುಂದೆ ಮಾಡುವ ಕಾಮಿಡಿ ವಿಡಿಯೋಗಳನ್ನೂಲೋಕಲ್ ಕೇಬಲ್ ವೆಬ್ಸೈಟ್ ಅಲ್ಲಿ ನಿರೀಕ್ಷಿಸಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..