1812

ಈ ಡೈರೆಕ್ಟರಿಗೆ ಬರವಣಿಗೆಯಲ್ಲಿ ಎಷ್ಟು ಮ್ಯಾಟರ್ ಇದೆಯೋ ಎಕ್ಸಿಕ್ಯೂಟ್ ಮಾಡೋದ್ರಲ್ಲೂಅಷ್ಟೇ ಮೀಟರ್ ಇದೆ

1.Writer ರೋಹಿತ್ ಪದಕಿ
ರೋಹಿತ್ ಮೊದಲಿಗೆ ಆಯ್ಕೆ ಮಾಡಿಕೊಂಡಿದ್ದು ಬರವಣಿಗೆಯನ್ನು .. ಅವರ ಬರವಣಿಗೆಯಲ್ಲಿ ಮೂಡಿಬಂದ ಆಟಗಾರ ಚಿತ್ರದ ಕ್ವಾಲಿಟಿ ಅವರ ಕೆಪ್ಯಾಸಿಟಿ ಏನೆಂದು ತಿಳಿಸುತ್ತದೆ

2.Zero budget director
ಕೋಟಿ ಕೋಟಿ ಸುರಿದ್ರೂನೂ ತುಕಾಲಿ ಥರ ಸಿನಿಮಾ ಮಾಡೋರನ್ನು ನೋಡಿದ್ದೇವೆ .. ಆದರೆ ಜೀರೋ ಬಜೆಟ್ ಅಲ್ಲಿ ಫೀಚರ್ ಫಿಲಂ ಗೆ ಸಡ್ಡು ಹೊಡೆಯೋ ರೀತಿಯಲ್ಲಿ ಹೈ ಕ್ವಾಲಿಟಿ ಚಿತ್ರವನ್ನು ಕೆಲವು ವರ್ಷಗಳ ಹಿಂದೆಯೇ ನಿರ್ದೇಶಿಸಿದ್ದಾರೆ .. ಅದರ ಅರ್ಥ ಕಡಿಮೆ ಹಣದಲ್ಲಿ ಕ್ವಾಲಿಟಿ ಚಿತ್ರ ನೀಡೋ ತಾಕತ್ ಈ ಮನುಷ್ಯನಿಗೆ ಇದೆ

3.ಯೋಗಿ ಹಾಗು ಕಾರ್ಪೊರೇಟ್ ಮನಸ್ಥಿತಿಯ ಬರಹಗಾರ
ಆಧ್ಯಾತ್ಮಿಕ ಹಾಗು ಮಾಡ್ರನ್ ಕಲ್ಚರ್ ಹದವಾಗಿ ಬೆರೆಸಿ ದಯವಿಟ್ಟು ಗಮನಿಸಿ ಚಿತ್ರವನ್ನು ಮಾಡಿದ್ದಾರೆ

4.Bold and courageous
ಮೊದಲ ಚಿತ್ರದಲ್ಲೇ ಬೋಲ್ಡ್ and ನ್ಯಾಚುರಲ್ ಡೈಲಾಗ್ಸ್ ಅನ್ನು ಹದವಾಗಿ ತುಂಬಿಸಿಕೊಂಡು ಬಂದು ಹುಬ್ಬೇರಿಸುವ ಹಾಗೆ ಮಾಡಿದ್ದಾರೆ

5.Awesome songs and trailers
ಅಧ್ಬುತವಾದ ಹಾಡುಗಳು , ಅಧ್ಬುತವಾದ ಟ್ರೈಲರ್ ನೊಂದಿಗೆ ಅವರ ಮೊದಲ ಚಿತ್ರ ದಯವಿಟ್ಟು ಗಮನಿಸಿ ಮೇಲೆ ಜನರಿಗೆ ಆಸಕ್ತಿ ಹುಟ್ಟಿಸಿದ್ದಾರೆ

ಮೊನ್ನೆ ಬಿಡುಗಡೆ ಆದ ಚಿತ್ರದ ಎರಡನೇ ಟ್ರೈಲರ್ ಇಲ್ಲಿ ನೋಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..