2639

‘ಗಡಿಯಾರ” ಕಿರುಚಿತ್ರದ ಟ್ರೈಲರ್

ಪವನ್ ಸಾಗರ್ ನಿರ್ದೇಶನದ ಕಿರು ಚಿತ್ರ ” ಗಡಿಯಾರ ” ದ trailer ಇಲ್ಲಿದೆ .ಚಿತ್ರದ ತಾರಾಗಣದಲ್ಲಿ ರಂಜನ್ ಕುಮಾರ್ ,ಮಿಥುನ್ ಶೆಟ್ಟಿ ,ದೀಪು ಕುಂದರ್ ,ರಾಜೇಶ್ , ರಜನಿ ಸಾಗರ್ ಇದ್ದಾರೆ .

DOP- Ganesh Heggodu
Editing- Yogesh Mahadev
Direction Team- Sandeep Sagar, Ajith Sagar, Sandesh, Manju Seshadri, Akshay, Nagaraj Achar, Akshay Kumar.M.K.
Post Production -HORIZON STUDIO , Kormangala.

ಈ ಚಿತ್ರ ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಆಗಲಿದ್ದು ಅದರ ಒಂದು ಜ್ಹಲಕ್ ಇಲ್ಲಿ ನೋಡಿ .

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..