1970

“ವಿಷ್ಣುವರ್ಧನ್” is back

ಚಿತ್ರಗಳಿಗೆ  ಅತ್ಯಮೊಘವಾದ ಗ್ರಾಫಿಕ್ಸ್ ತಂತ್ರಜ್ಞಾನ ಉಪಯೋಗಿಸಿ ಪ್ರೇಕ್ಷಕನನ್ನು ಮೂಕವಿಸ್ಮಿತರನ್ನಾಗಿ ಮಾಡುವಲ್ಲಿ ಕೋಡಿ ರಾಮಕೃಷ್ಣ ಎತ್ತಿದ ಕೈ. ಕನ್ನಡ ಚಿತ್ರರಂಗ ಕಂಡ ಮಹೋನ್ನತ ತಾರೆ ವಿಷ್ಣುವರ್ಧನ್ ಅವರನ್ನು ಕಂಪ್ಯೂಟರ್ ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಅವರ 201  ನೆ ಚಿತ್ರವಾಗಿ “ನಾಗರಹಾವು ” ಮೂಡಿ ಬರಲಿದೆ . ಈ ಚಿತ್ರದಲ್ಲಿ ರಮ್ಯ ಕೂಡ ಹಾವಿನ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ .   ಆ ಚಿತ್ರದ ಟೀಸರ್ ಇಲ್ಲಿದೆ ನೋಡಿ .

This video belongs to Nagarahavu kannada official ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube ಚಾನೆಲ್ ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..