608

ಫೇಸ್ಬುಕ್ use ಮಾಡ್ತೀರಾ ? ಹಾಗಾದ್ರೆ ನೀವು ಗುಳ್ಟೂ ಚಿತ್ರದ ಈ ಟ್ರೈಲರ್ ನೋಡಲೇಬೇಕು

ಇತ್ತೀಚಿನ ಕೆಲವು ವರ್ಷಗಳಿಂದೀಚೆಗೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಹೊಸ ಪ್ರತಿಭೆಗಳು ಹೊಸತನದಿಂದ ಕೂಡಿದ ಕಥೆಯುಳ್ಳ ಚಿತ್ರಗಳನ್ನು ತಯಾರು ಮಾಡುತ್ತಾ ಚಿತ್ರ ರಸಿಕರಿಗೆ ಔತಣವನ್ನು ಉಣಬಡಿಸುತ್ತಿದ್ದಾರೆ ..ಆ ಸಾಲಿಗೆ ಇತ್ತೀಚಿನ ಹೊಸ ಸೇರ್ಪಡೆ “ಗುಳ್ಟೂ” .. ಇದೇನಪ್ಪ ಹೆಸರು ವಿಚಿತ್ರವಾಗಿದೆ ಅಂತ ನಿಮಗೆ ಅನ್ನಿಸಬಹುದು ..

ಸೈಬರ್ ಕ್ರೈಂ ಕಥಾ ಹಂದರವುಳ್ಳ ಕನ್ನಡದಲ್ಲಿ ಮೊದಲ ಬಾರಿಗೆ ವಿಶೇಷ ಕಥೆಯುಳ್ಳ ಚಿತ್ರ ಇದೇ ಮಾರ್ಚ್ 30 ರಂದು ಬಿಡುಗಡೆಯಾಗಲಿದೆ . ಈ ಚಿತ್ರದ Trailer ಇಲ್ಲಿ ನೋಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..