2007

ಹುಲಿರಾಯನ ಹಾಡಿಗೆ “ಕಾರಂತ”ರ ಕಂಠದ “ಸ್ಪರ್ಶ”

ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಚಿತ್ರದ ಹೇ ಹುಡುಗಿ ಹಾಡು ಬಿಡುಗಡೆ ಆಗಿದ್ದು ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ . ನಂದಿನಿ ನಂಜಪ್ಪ ಅವರ ಸಾಹಿತ್ಯಕ್ಕೆ ಮೃಧುರವಾಗಿ ಹಾಡಿದವರು ಗಣೇಶ್ ಕಾರಂತ್ ಹಾಗು ಸ್ಪರ್ಶ .. ಚಿತ್ರಕ್ಕೆ ಸಂಗೀತ ನೀಡಿದವರು ಅರ್ಜುನ್ ರಾಮು .ಈ ಸುಮಧುರ ಹಾಡನ್ನು ಇಲ್ಲಿ ನೋಡಿ / ಕೇಳಿ

ಈ ಹಾಡಿನ ಲಿಂಕ್ ಸಿ ಮ್ಯೂಸಿಕ್ ಕಂಪನಿಗೆ ಸೇರಿದ್ದು . ಅವರ youtube ಲಿಂಕ್ ಅನ್ನು ನಾವು ಇಲ್ಲಿ ಶೇರ್ ಮಾಡಿದ್ದೇವೆ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..