2126

Increment day !! ಕನ್ನಡ ಹಾಸ್ಯ ವಿಡಿಯೋ

ವರ್ಷಕ್ ಒಂದ್ ಸಲ ಸಿಗೋ increment ಗೆ ನಾವ್ ಪಡೋ ಪಾಡು ಆ ದೇವರಿಗೆ ಗೊತ್ತು ..ಅದೂ ಅಲ್ದೆ ವರ್ಷವಿಡೀ ಎಲ್ಲ ಕಡೆ ಹರ್ಕೊಂಡ್ ಕೆಲಸ ಮಾಡಿರ್ತೀವಿ . . ಪ್ರಾಜೆಕ್ಟ್ ಟೀಮ್ ಗೆ ದುಡ್ ಬರದೇ ಇದ್ರೆ ಪಾಪ ಮ್ಯಾನೇಜರ್ ಸಹ ಏನ್ ಮಾಡ್ತಾರೆ ? ಈ ವಿಷಯ ಇಟ್ಟುಕೊಂಡು FindMuck Movies ತಂಡ ಒಂದು ವಿಡಿಯೋ ಮಾಡಿದ್ದಾರೆ ..ಎಲ್ಲೋ ಒಂದು ಕಡೆ ನಮ್ಮ ಲೈಫ್ ಜೊತೆ relate ಮಾಡಿಕೊಂಡು ಹಾಗೆ ಒಂದು ಸಲ ನಕ್ಕು ಬಿಡಿ

This video belongs to FindMuck Movies
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..