492

ನೀವು ಈ ಕನ್ನಡ version of Shape of you ಅನ್ನು ಖಂಡಿತ ಇಷ್ಟ ಪಡುತ್ತೀರಿ

Ed Sherran ಶೇಪ್ of ಯು ಅನ್ನೋ ಆಲ್ಬಮ್ ಮೂಲಕ ಇಡೀ ಪ್ರಪಂಚದ ಸಂಗೀತ ರಸಿಕರನ್ನು ಮನ ತಣಿಸಿದ್ದನ್ನು ನೀವು ಗಮನಿಸಿ ಇರ್ತೀರಿ .. ಇದೆ ಶೇಪ್ of ಯು ಹಾಡು ಹಲವಾರು ರೀತಿಯಲ್ಲಿ ಹಲವಾರು ಭಾಷೆಯಲ್ಲಿ ಪುನರ್ ರಚನೆಯಾಗಿ ಎಲ್ಲವೂ ಹಿಟ್ ಆಗಿದ್ದೂ ನೆನಪೇ ಇದೆ .. ಅದೇ ಶೇಪ್ of ಯು ಕನ್ನಡದ ಅವತರಣಿಕೆಯಲ್ಲೂ ಕೇಳಸಿಗುತ್ತದೆ. Shimsha Shiv ಅನ್ನುವವರು ಹಲವಾರು ಕನ್ನಡ ಹಾಡುಗಳನ್ನು ಒಗ್ಗೂಡಿಸಿ ಶೇಪ್ of ಯು ಅನ್ನು ಸ್ರಷ್ಟಿಸಿದ್ದಾರೆ ..ಒಮ್ಮೆ ಕೇಳಿ ..ಇಷ್ಟ ಆದರೆ ಶೇರ್ ಮಾಡಿ

ಈ ಹಾಡಿನ ಲಿಂಕ್ Shimsha Shivಗೆ ಸೇರಿದ್ದು . ಅವರ youtube ಲಿಂಕ್ ಅನ್ನು ನಾವು ಇಲ್ಲಿ ಶೇರ್ ಮಾಡಿದ್ದೇವೆ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..