7743

That breath taking ಕನ್ನಡ teaser of “ಲೈಫ್ 360” ( Life 360)

ಕನ್ನಡದಲ್ಲಿ ಇತ್ತೀಚೆಗೆ ಅತ್ಯದ್ಭುತ ಚಿತ್ರಗಳು ತೆರೆ ಕಾಣುತ್ತಿವೆ . ಹಲವಾರು ಪ್ರಯೋಗಗಳು ಒಂದರ ಮೇಲೊಂದು ನಡೆಯುತ್ತಲೇ ಇವೆ . ಇದೆ ಅಲ್ಲವೇ ನಮ್ಮನ್ನು ನಾವು update ಮಾಡಿಕೊಳ್ಳುವುದು ಎನ್ನುವುದು . ಲೈಫ್ 360 ಅನ್ನುವ ಕನ್ನಡ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದೆ . ಇದನ್ನು ನೀವು ನೋಡಿದರೆ ಥೇಟ್ ನ್ಯಾಷನಲ್ ಜಾಗ್ರಫಿ ಚಾನ್ನೆಲ್ ಅವರು ಮಾಡಿದ ವಿಡಿಯೋ ಥರಾನೇ ಇದೆ . . ಅತ್ಯದ್ಭುತ ಕ್ಯಾಮರಾ ಕೆಲಸ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ . Watch this breathtaking teaser here

This video belongs to Kraanthi Creations
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..