1614

ಪೋಲಿ messages ಮನೆಯಲ್ಲಿ ಉಂಟುಮಾಡುವ ತೊಂದರೆಗಳು!!

  • By Mohan Shetty N
  • Wednesday, February 10th, 2016
  • Things You Should Know

೧. ಯಾವಾಗ್ ಸಿಕ್ಕಿ ಬೀಳ್ತಿನಿ ಅಂತ ಭಯ .

ಏನೇ ಕಷ್ಟಪಟ್ರು ಒಂದ್ ದಿನ ಸಿಕ್ಕಿ ಬೀಳ್ತಿನಿ , ಅದ್ರಿಂದ ಮುಜುಗರ ಆಗೋದು guarantee , ಅನ್ನೋ ಭಯದಲ್ಲೇ ದಿನ ಶುರು ಆಗುತ್ತೆ.

hedarike

೨. Almost ಎಲ್ಲ messages ಬಾತ್ ರೂಮಲ್ಲೇ ಓದೋ ಪರಿಸ್ಥಿತಿ.

ಈ ವಿಷಯದಲ್ಲಿ ಬಾತ್ ರೂಮೇ safe ಜಾಗ. ಏನೇ messages ಇದ್ರೂ, ಯಾವ್ ಭಯನೂ ಇಲ್ದೆ, ಆರಾಮಾಗಿ ಓದಬಹುದು.

bathroom

೩.ಏನೇ ಮಾಡ್ತಾ ಇದ್ರೂ, mobile ಮೇಲೆ ಒಂದ್ ಕಣ್ಣು guarantee .

ಯಾವಾಗ್ಲೂ mobile ಕೈಯಲ್ಲಿ ಇರಲ್ಲ . ಆದ್ರೆ ಏನೇ ಕೆಲಸ ಮಾಡ್ತಾ ಇದ್ರೂ mobile ಕಡೆ ನಿಮ್ಮ ಗಮನ ಇದ್ದೆ ಇರುತ್ತೆ, ಯಾಕಂದ್ರೆ ನಿಮ್ ಫ್ರೆಂಡ್ಸ್ ಬಗ್ಗೆ ನಿಮ್ಮ್ಗೆ ಚೆನ್ನಾಗ್ ಗೊತ್ತು.

ggg

೪. message tone ನಿಮ್ಮ ಹೃದಯಬಡಿತನ control ಮಾಡ್ತಾ ಇರುತ್ತೆ. 

message tone ನಿಮ್ಮ ಹೊಸ controller . ಶಬ್ದ ಕೇಳಿದ ಕೂಡಲೇ ನಿಮ್ಮ ಹೃದಯ ಬಡಿತ, ನಿಮಗೆ ಗೊತ್ತಿರದೇ ಒಂದೇ ಸಮನೆ ಜಾಸ್ತಿ ಆಗುತ್ತೆ. message ನೋಡೋ ತನಕ ನಿಮಗೆ ಏನೋ ಒಂದ್ ರೀತಿ ಭಯ.

heartbeat

೫. message ಬಗ್ಗೆ ಯಾರಾದ್ರೂ ಕೇಳಿದ್ರೆ ಏನ್ ಸುಳ್ಳು ಹೇಳೋದ್ ಅಂತ ಯೋಚನೆ

ಇದು ಇನ್ನೊಂದ್  ಸಮಸ್ಯೆ. ಪ್ರತಿ message ಗು ಹೊಸ ಸುಳ್ಳು ಹುಡುಕೋದು ಬಹಳ ಕಷ್ಟ. ಅದ್ರಲ್ಲೂ ಸಣ್ಣ ಅನುಮಾನ ಬಂದ್ರೂ, ಇನ್ನೊಂದ್ problem ಶುರು .

sullu

೬. same ವಯಸ್ಸಿನವರ ಜೊತೆ ಹೇಳ್ಬೇಕು ಅಂತ ಯೋಚನೆ, ಆದ್ರೆ ಆಗಲ್ಲ.

same ವಯಸ್ಸಿನವರ ಜೊತೆ ಹೇಳ್ಬೇಕು ಅಂತ ತುಂಬ ಪ್ರಯತ್ನ ಮಾಡ್ತಿರ. ಆದ್ರೆ ಪ್ರತಿ ಸಲ ಏನೋ ಒಂದ್ problem . ಬರೇ ಯೋಚನೆ, ಆದ್ರೆ ಏನು  ಪ್ರಯೋಜನ ಇಲ್ಲ .

CtdCiY

೭. ಒಂದ್ ವೇಳೆ message ಅರ್ಥ ಆಗದೆ ಇದ್ರೆ, ಮತ್ತೆ ಕೇಳೋದು ಬಹಳ ಕಷ್ಟ. 

ಪೋಲಿ messages ಅಂದ್ರೆ ತುಂಬ ಸುಲಭವಾಗಿ ಅರ್ಥ ಆಗಲ್ಲ . ಬೇರೆಯರವ ಜೊತೆ ಕೇಳೋದ್ ಬಹಳ ಕಷ್ಟ. ಅದ್ರಲ್ಲೂ ಎಲ್ರು ನಿಮ್ಮ ಕಾಲ್ ಎಳೆಯೋಕೆ wait ಮಾಡ್ತಾ ಇರ್ತಾರೆ.

confuse

೮. ಈ ವಿಷಯ ಗೊತ್ತಿರೋರು ನಿಮಗೆ blackmail ಮಾಡಲಿಕ್ಕೆ ಶುರು .

ಈ ವಿಷಯ ನಿಮಗೆ ಕೋಪ ಬರುವ ಹಾಗೆ ಮಾಡುತ್ತೆ. ಆದ್ರೆ ಬೇರೆ ದಾರಿ ಇಲ್ಲ. ಅವ್ರು ಸೂತ್ರದಾರಿ, ನೀವು ಪಾತ್ರದಾರಿ.

tappu madde ansutte

೯. ನೀವ್ ಸ್ನಾನ ಮಾಡ್ದೆ ಇದ್ರೂ, ನಿಮ್ಮ mobile ಕ್ಲೀನ್ ಇರ್ಬೇಕು.

ಪೋಲಿ messages ಕ್ಲೀನ್ ಮಾಡೋದು ನಿಮ್ಮ ದೈನಂದಿನ ಕೆಲಸ. ಸ್ವಲ್ಪ miss ಆದ್ರೂ, ಸಿಕ್ಕಿ ಬೀಳೋದ್ guarantee. ಅದ್ರಲ್ಲೂ ನಿಮ್ಮ ಫ್ರೆಂಡ್ಸ್ ಯಾವಾಗ message ಮಾಡ್ತಾರೆ ಅಂತ ನಿಮಗೆ ಗೊತ್ತಿರುತ್ತೆ.

snana vaasane

೧೦. ಇನ್ನೂ ಕಷ್ಟ ಆದ್ರೆ, ಮನೆಯಲ್ಲಿ ಎಲ್ಲ ಗ್ರೂಪ್ block ಆಗಿರುತ್ತೆ.

ಇದು ಕೊನೇಯ, ಆದ್ರೆ best ಕೆಲಸ. ಮನೆಯಲ್ಲಿ ಯಾವ message ಬರಲ್ಲ, ಆದ್ರೆ ಹೊರಗಡೆ, ಜಾಸ್ತಿ ನೀವೇ ಕಳುಹಿಸುತ್ತ ಇರ್ತಿರ. ನಿಮ್ ಫ್ರೆಂಡ್ ಗೆ same problem ಆಗ್ತಾ ಇರುತ್ತೆ.

msg block

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..