ಕಾಲೇಜು ಜೀವನ ..ಖಾಲಿಯಾಗದ ಮನ

3349

,ಮಲಗಲು ಹೋದಾಗ ವಾಟ್ಸಾಪಿನ ಕರೆಗೆ ಒಗೊಟ್ಟೂ,ಕಾಲೇಜ್ ಗುಂಪಿನಲ್ಲಿ ಶುಭರಾತ್ರಿ ಮೆಸೇಜ್ ಸುರಿಸಿ,ಮೊಬೈಲ್ ಚಾರ್ಜಿಗಿರಿಸಿ,ನಿದ್ರೆಗೆ ಜಾರುವಾಗ ವಾಟ್ಸಾಪಿನ ಲಾಸ್ಟ್ ಸೀನ್ ೧೧.೨೩ ತೋರಿಸುತ್ತಿತ್ತು.

ನೈತಿಕ ಚೌಕಟ್ಟಿನ ಮಧ್ಯೆ ಸತ್ತು ಹೋಗುವ ಮನದಾಸೆ

2677

“ನೂರು ಸಾಲು ಓದಿದಾಗ ಒಂದು ಸಾಲು ಬರೆಯಬಹುದು” ಅಂತ. ಯಾವುದೋ ಒಂದು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯಬೇಕಾದರೆ ಅದರ ಬಗೆಗಿನ ಮಾಹಿತಿ ಸಂಗ್ರಹ ನಾವು ಹೇಳುವ ಭಾಷೆಗಿಂತ ಹೆಚ್ಚು ಮಹತ್ವದ್ದಾಗಿರುತ್ತದೆ

A Working day-Daily ಆಫೀಸಿಗೆ ಹೋಗೋರಿಗೆ

3925

ಒಂದರ ಮೇಲೊಂದು ಅಡ್ಡಾದಿಡ್ಡಿಯಾಗಿ ಮಲಗಿರುವ ಫ್ಲೈಓವರ್ಸ್,ಬೆಳ್ಳಗೆ ಕಾಣುತ್ತಿರುವ ಕಪ್ಪು ರಾಜಕಾರಿಣಿಯ ಪೋಸ್ಟರ್,ಬಸ್ಸು ಬರುತ್ತಲೇ ಮುಗಿ ಬಿದ್ದ ಜನ

ಬುತ್ತಿ ಡಬ್ಬಿಯಲ್ಲಿ ಭಾವಮೃಷ್ಟಾನ್ನ,ಪತ್ರ ಸಾಂತ್ವನ

2433

“ಕೆಲವೊಮ್ಮೆ ದಾರಿ ತಪ್ಪಿದ ಪಯಣ ಕೂಡಾ ಸರಿಯಾದ ನಿಲ್ದಾಣಕ್ಕೆ ಸೇರಿಸುತ್ತದೆ.” ಪತ್ರ ಎಂಬುದು ಸತ್ತು ಯಾವುದೋ ಕಾಲವಾಯ್ತು. ಈಗಿನ ಪ್ರೇಮಗಳಲ್ಲಿ ಸದೃಢತೆ ಕಡಿಮೆಯಾಗಿರುವುದಕ್ಕೂ ನಮ್ಮಲ್ಲಿನ ಹಪಹಪಿಯೇ ಕಾರಣ.

10 underrated , ಆದರೂ miss ಮಾಡದೇ ನೋಡಲೇಬೇಕಾದ ಕನ್ನಡ ಚಿತ್ರಗಳು

6423

ಕನ್ನಡದ ಹತ್ತು underrated ಚಿತ್ರಗಳನ್ನು ಪಟ್ಟಿ‌ ಮಾಡಿ, ಯಾಕೆ ಈ ಚಿತ್ರ ನೋಡಬೇಕು ಅಂತ ವಿವರಿಸಲು ಒಂದು ಅಂಕಣ ಬರೆದರೆ ಹೇಗೆ ಎಂಬ ಐಡಿಯಾ ಬಂತು. ಅದರ ಫಲವೇ‌ ಈ ಅಂಕಣ.

ಮೈಸೂರು ಹುಡುಗರ funny ವಿಡಿಯೋ

1420

ಮೈಸೂರಿನ ಹುಡುಗರು ಮಾಡಿರುವ ಕನ್ನಡದ ತಮಾಷೆಯ video

BMTC ಬಸ್ಸಲ್ಲಿ ಆಗಬಹುದಾದ 9 ತಲೆನೋವುಗಳು

2652

BMTC ಬಸ್ ಹತ್ತಿದಾಗ ನಮ್ಮ ಮನಸ್ಸಿನಲ್ಲಿ ಆಗುವ ಹಲವಾರು ಯೋಚನೆಗಳ ಮೇಲೆ ಒಂದು ತಮಾಷೆಯ ಮಾತುಕತೆ

ನಿಮ್ಮಲ್ಲಿ ಇರುವ 500 ಹಾಗು 1000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ತಿಳಿದಿರಬೇಕಾದ ಅಂಶಗಳು

5275

ನಿಮ್ಮಲ್ಲಿ ಇರುವ 500 ಹಾಗು 1000 ರೂಪಾಯಿ ನೋಟುಗಳನ್ನು ಅಷ್ಟೇ ಮೌಲ್ಯಕ್ಕೆ ಹೇಗೆ ಬದಲಾಸಿಕೊಳ್ಳಬಹುದು ಎನ್ನುದರ ಬಗ್ಗೆ ಸಂಕ್ಷಿಪ್ತ ನೋಟ