ಈ 10 ನಿಮಿಷದ ಕಿರುಚಿತ್ರ ನಿಮಗೆ ಗೊತ್ತಿಲ್ಲದೇ ಮಾಡುವ ಅತೀ ದೊಡ್ಡ ತಪ್ಪನ್ನು ಮನದಟ್ಟು ಮಾಡುತ್ತದೆ
ಪ್ರತಿ ಚಿತ್ರವನ್ನು ಸರಿಯಾಗಿ ಗಮನಿಸಿದಾಗ ಜೀವನಕ್ಕೆ ಅಳವಡಿಸಿಕೊಳ್ಳಬಹುದಾದ ಒಳ್ಳೊಳ್ಳೆ ವಿಚಾರಗಳಿವೆ
ಸು.ರಂ.ಎಕ್ಕುಂಡಿಯವರ ಈ ಹಾಡು ವಿಶೇಷ ಎನಿಸುವುದೆಂದರೆ ಸರಳ ಭಾಷೆಯಲ್ಲಿ ಕ್ಲಿಷ್ಟಾರ್ಥವನ್ನು ತುಂಬಿಕೊಟ್ಟಿದ್ದಕ್ಕೆ.
ಬರಿ ಕಾಗದ ಬರುದ್ರಲ್ಲಿ ಮಾತ್ರ ಕುಶಿ ಅಲ್ಲ, ಓದುದ್ರಲ್ಲೂ. ಮನಸಿನ ಭಾವನೆ ಶಬ್ದದ ಜೊತಿಗೆ ಸೇರ್ಕಂಡ್ ಕೊಡು ಫೀಲಿಂಗ್ ಫೋನ್ ಅಲ್ಲಿ ಮಾತಾಡುದ್ರಲ್ಲಿ ಸಿಕ್ಕುದಿಲ್ಲ ಬಿಡಿ.
ಲವ್ ಮಾಡ್ತೀರಾ ? ನವರಂಗಿ ದಳದವರು ನಿಮ್ ಮೇಲೆ ಅಟ್ಯಾಕ್ ಮಾಡಿ ಮದುವೆ ಮಾಡಿಸಿ ಬಿಡ್ತಾರೆ ..ಹುಷಾರ್!
ಈ ವಿಡಿಯೋ ದಲ್ಲಿ ದುರ್ಗವನ್ನು ಏರಿಯಲ್ ಶಾಟ್ಸ್ ಮೂಲಕ ಅಂದವಾಗಿ ತೋರಿಸಿದ್ದಾರೆ
ಈ ಕಡೆ ಮನೇಲಿ ಮದುವೆ ಕೆಲಸಗಳಲ್ಲಿ ಎಲ್ಲಾ ಬ್ಯುಸಿ ಆಗಿದ್ರು. ನಾನು ಆಫೀಸ್ ಗೆ ಹೋಗ್ತಾ ಇಲ್ಲಾ ಅನ್ನೋ ಒಂದೇ ಒಂದು ಸುಳುಹು ಕೂಡಾ ಮನೇಲಿ ಗೊತ್ತಗ್ಲಿಲ್ಲ
ಈ ಡೈಲಾಗುಗಳು ನಿಮ್ಮನ್ನು ಕಾಲೇಜು ಜೀವನದ ನೆನಪುಗಳನ್ನು ವಾಪಾಸು ತರಿಸುತ್ತವೆ