398

ರಘು ಗೌಡ Explains His Emotions In Hilarious MEMES

1.ಗಾಡಿ ಗೇರ್ ಮಾತ್ರ ಅಲ್ಲ ..ಹುಡ್ಗೀರ್ ಮನಸ್ಸು ಕೂಡ ಚೇಂಜ್ ಆಗ್ತಾನೆ ಇರುತ್ತೆ

2.ಸೀಬೆಕಾಯಿಗೆ ಉಪ್ಪು ಖಾರ ಹಾಕ್ಕೊಂಡ್ ತಿನ್ನೋದ್ ಬಿಟ್ಟು ನನ್ನ ಹೃದಯಕ್ಕೆ ಯಾಕೆ ಉಪ್ಪುಖಾರ ಹಾಕಿದೆ ?

3.ಕಮೋಡ್ ಅಲ್ಲಿ ಮಾಡೋದನ್ನ ನನ್ನ ಕನಸಿನ ಮೇಲೆ ಯಾಕೆ ಮಾಡಿದೆ ?

4.ಕೀ ಮಾತ್ರ ಕಳೆದು ಹೋಗೋದಲ್ಲ ..ನನ್ನ ಕೂದಲೂ ಸಹ ಕಳೆದು ಹೋಗ್ತಿದೆ 

5.ಕಂಪನಿಗಳು ಎತ್ ಬಿಸಾಕ್ತವೆ .. ಆದ್ರೆ ನೀನು ನನ್ನನ್ನ ಯಾಕೆ ಎತ್ ಬಿಸಾಕ್ ಬಿಟ್ಟೆ ?

6.ತಿನ್ನೋಕೆ ಇಷ್ಟೆಲ್ಲಾ ಚಪಾತಿ ಇರೋವಾಗ ನೀನು ನನ್ನ ಮನಃಶಾಂತಿಯನ್ನು ತಿಂದಿಯಲ್ಲ

7.ಇಂಟರೆಸ್ಟ್ ಬ್ಯಾಂಕ್ ಅವ್ರು ಕೊಟ್ರೂ ನೀನ್ಯಾಕೆ ನನ್ನ ಮೇಲೆ ಇಂಟರೆಸ್ಟ್ ತೋರಿಸ್ತಿಲ್ಲಾ ?

8.ಬಾರ್ ನ ಮಾತ್ರ 500 ಮೀಟರ್ ದೂರ ಇಡೋಕೆ ಹೇಳಿದ್ದು ..ಆದರೆ ನೀನು ನನ್ನನ್ನು 500 ಮೀಟರ್ ದೂರ ಇಟ್ಯಲ್ಲ 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..