1489

Redmi Note3 ವಿಸ್ತ್ರತ ವಿವರಣೆ

Redmi Note 3 16GB ಹಾಗೂ 32GB ಯ ಎರಡು ರೂಪಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ .ಇವುಗಳ ನಡುವಿನ ಮುಖ್ಯವಾದ ವ್ಯತ್ಯಾಸವೇನೆಂದರೆ 16GBಯಲ್ಲಿ 2 GB RAM ಹಾಗೂ 32GB ಯಲ್ಲಿ 3GB RAM ಇದೆ. ಫೋನ್ 5.5 ಇಂಚು screen ಹೊಂದಿದ್ದು ,1080X1920  ರೆಸೋಲ್ಯುಶನ್ ಇದೆ.

Redmi Note 3 ಇನ್ನೊಂದು ಮುಖ್ಯವಾದ ವಿಶೇಷತೆ 4050Mah  ಬ್ಯಾಟರಿ. ನಿಮಗೆ ಒಂದೇ ರೀಚಾರ್ಜ್ನಲ್ಲಿ ಅತ್ಯಂತ ಸುಲಭವಾಗಿ ಒಂದು ದಿನ ಬಳಸಬಹುದು. ಇದರಲ್ಲಿ Quick Charge 1.0 ಇದೆ. ಇದು ಬಹಳಷ್ಟು ವೇಗವಾಗಿ recharge ಮಾಡಲು  ಸಹಾಯ ಮಾಡುತ್ತದೆ.

Redmi_3_DB_3119_480X960_34201671712PM

Redmi ಮೊದಲ ಬಾರಿಗೆ ತನ್ನ ಫೋನಿನಲ್ಲಿ ಬೆರಳಚ್ಚು ತಂತ್ರಜ್ಞಾನವನ್ನು ಫೋನಿನಲ್ಲಿ ಅಳವಡಿಸಿದೆ. ಫೋನನ್ನು ಬೆರಳಚ್ಚಿನಿಂದ unlock ಮಾಡಬಹುದು . ಇದರಲ್ಲಿ 5 ಬೆರಳಿನ ಪ್ರತಿಗಳನ್ನು ಶೇಖರಿಸಿ ಇಡಬಹುದು .Finger Print Scanner ಫೋನಿನ ಹಿಂಭಾಗದಲ್ಲಿ ಕ್ಯಾಮೆರಾದ ಕೆಳಗಡೆ ಇದೆ.Redmi Note 3ಗೆಇದನ್ನುಹೋಲಿಸಿದರೆ ಇದರಲ್ಲಿ 16MP ಕ್ಯಾಮೆರಾ ಇದೆ .

ಫೋನಿನ ಇತರೆ ವಿಶೇಷತೆಗಳು:

  1.  2GB/3GB RAM
  2.  1.3GHZ Processor
  3.  16GB/32GBಮೆಮೊರಿ
  4.  16MP ಹಾಗು 5MPಕ್ಯಾಮೆರಾ
  5.  4050mah ಬ್ಯಾಟರಿ
  6.  Android 5.1
  7.  ಒಂದು ನ್ಯಾನೋ ಹಾಗೂ ಒಂದು ಮೈಕ್ರೋ SIM
  8. ಬೆಲೆ: 2GB – 9,999 ರೂಪಾಯಿಗಳು . 3GB 11,999 ರೂಪಾಯಿಗಳು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..