1579

Zero-made in india ಕನ್ನಡ ಚಿತ್ರ

ಏಳು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ಅಧಿಕೃತವಾಗಿ ಆಯ್ಕೆಗೊಂಡಿದೆ. ಅದರಲ್ಲಿ ಮೂರು ಚಿತ್ರೋತ್ಸವಗಳಲ್ಲಿ ಪ್ರದರ್ಶನಕಂಡು, ಎರಡು ಚಿತ್ರೋತ್ಸವಗಳಲ್ಲಿ ಫೈನಲ್ ಹಾಗೂ ಸೆಮಿಪೈನಲ್ ಹಂತಕ್ಕೆ ಲಗ್ಗೆಯಿಟ್ಟಿದೆ. ಅದಲ್ಲದೆ ಬಿಡುಗಡೆಗೂ ಮುನ್ನವೇ ಬಾಲಿವುಡ್ ನ ಖ್ಯಾತ ನಿರ್ದೇಶಕರು ಹಾಗೂ ನಿರ್ಮಾಪಕರಾದ ಶ್ರೀ ದೀಪಕ್ ಶಿವದಾಸನಿ ಯವರು ಈ ಚಿತ್ರದ ರೀಮೆಕ್ ಹಕ್ಕನ್ನು ಪಡೆದಿದ್ದಾರೆ. ತಂದೆ ಮಗನ ಬಾಂಧವ್ಯವನ್ನು ಸಾರುವ ಈ ಚಿತ್ರವು ಸೆನ್ಸಾರ್ ನಿಂದ ‘ಯು’ ಸರ್ಟಿಫಿಕೇಟ್ ಪಡೆದಿದೆ. ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರವು ಇದೇ ತಿಂಗಳು 30ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹೊಸಬರ ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಹಾಗೂ ಆಶೀರ್ವಾದವಿರಲಿ.ಚಿತ್ರದ ಟ್ರೈಲರ್ ಇಲ್ಲಿ ಇದೆ

This video belongs to ShemarooKannada

ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..