2831

ಒಂದು ವೇಳೆ ನಿಮ್ಮ ಬೆಸ್ಟ್ ಗರ್ಲ್ ಫ್ರೆಂಡ್, ನಿಮ್ಮ lover ಆದ್ರೆ ??

  • By Mohan Shetty N
  • Thursday, February 11th, 2016
  • Things You Should Know

೧. propose ಮಾಡೋದು ಬಹಳ easy 

ನಿಮ್ ಬೆಸ್ಟ್ ಫ್ರೆಂಡ್ ಅಂದಮೇಲೆ, ನಿಮ್ ಮನಸ್ಸಲ್ಲಿ ಏನಿದೆ ಅಂತ ಪಕ್ಕ ಗೊತ್ತಿರುತ್ತೆ. ಇನ್ನು ಕೆಲವೊಮ್ಮೆ propose ಮಾಡೋ  ಅಗತ್ಯನೇ ಇರಲ್ಲ. ಒಂದ್ ರೀತಿ exam ತಗೊಳ್ದೆ pass ಆದ ಹಾಗೆ.

1

೨. ನಿಮ್ಮ ಪ್ರೀತಿನ prove ಮಾಡೋ ಅವಶ್ಯಕತೆ ಇಲ್ಲ. 

ನಿಮ್ಮ ಬೆಸ್ಟ್ ಫ್ರೆಂಡ್ ಅಂದ್ ಮೇಲೆ ನಿಮ್ ಬಗ್ಗೆ ಎಲ್ಲಾ ಗೊತ್ತಿರುತ್ತೆ. ಪದೇ ಪದೇ ನಿಮ್ ಪ್ರೀತಿ ಸತ್ಯ ಅಂತ prove  ಮಾಡೋ ಸ್ಥಿತಿ ಬರೋದಿಲ್ಲ

love proof

೩. ಎಲ್ಲಾ ವೀಕೆಂಡ್ dating ಹೋಗೋ ಅವಶ್ಯಕತೆ ಇಲ್ಲ.

ಪ್ರತಿ ವಾರ dating ಹೋಗ್ಬೇಕು, ಮೂವಿ ನೋಡ್ಬೇಕು, ಸುತ್ಬೇಕು ಅನ್ನೋ ಸ್ಥಿತಿ ಇಲ್ಲ. free ಇದ್ದಾಗ ಜೊತೇಲಿ ಇದ್ರೆ ಸಾಕು .

dating

೪. ನಿಮ್ lover ಎದುರು ಚೆನ್ನಾಗ್ dress ಮಾಡೋ ಅಗತ್ಯ ಇಲ್ಲ .

ನಿಮ್ಮ ಎಲ್ಲಾ ಡ್ರೆಸ್ಸಿಂಗ್ ಸೆನ್ಸ್ ಗೊತ್ತೇ ಇರುತ್ತೆ . ಹಾಗಾಗಿ ಬೇರೆ ರೀತಿ ಟ್ರೈ ಮಾಡೋ ಅಗತ್ಯ ಇಲ್ಲ. ಯಾವ್ ಡ್ರೆಸ್ ಆದ್ರೂ, ನೀವೇ ಅವಳಿಗೆ super  ಹೀರೋ.

posin

೫. ನೀವೆಷ್ಟು ಒಳ್ಳೆಯವರು ಅನ್ನೋ proof  ಬೇಕಾಗಿಲ್ಲ.

ನನ್ ಹುಡುಗ ಒಳ್ಳೆ ಹುಡುಗ ಆಗಿರ್ ಬೇಕು ಅಂತ ಎಲ್ರು ಬಯಸ್ತಾರೆ. ಆದ್ರೆ ಅದನ್ನ ನೀವ್ prove ಮಾಡೋ ಅಗತ್ಯ ಇಲ್ಲ. ನಿಮ್ ಎಲ್ಲಾ details ಅವಳಿಗೆ ಪಕ್ಕ ಗೊತ್ತಿರುತ್ತೆ.

33

೬. ನಿಮ್ lover ಬಗ್ಗೆ ತಿಳಿಯೋ ಕಷ್ಟ ನಿಮಗಿಲ್ಲ.

ಹುಡುಗ ಹುಡುಗಿ ಮದ್ಯೆ understanding  ಇರಲೇ ಬೇಕು. ನಿಮ್ ಬೆಸ್ಟ್ ಫ್ರೆಂಡ್ ಬಗ್ಗೆ ತಿಳಿಯೋಕೆ ಬಹಳ ಕಡಿಮೇನೆ ಇರೋದು. ಕೊಲವೊಮ್ಮೆ ಅದೂ ಕೂಡ ಬೇಕಾಗಿಲ್ಲ.

kasta love

೭. ನಿಮ್ lover ನ ಫ್ರೆಂಡ್ಸ್ ಜೊತೆ easy ಆಗಿ move ಮಾಡಬಹುದು.

ನಿಮ್ lover ಗೆ ಯಾವ್ ರೀತಿ ಫ್ರೆಂಡ್ಸ್ ಇರ್ತಾರೆ ಅಂತ ನಿಮ್ಗೆ ಗೊತ್ತೇ ಇರುತ್ತೆ. ಹಾಗಾಗಿ ಅವ್ರ ಜೊತೆ time spend ಮಾಡೋ ಕಷ್ಟ ನಿಮ್ಗೆ ಬರೋದಿಲ್ಲ, ಜೊತೆಗೆ ನಿಮ್ lover ಗು ಬಹಳ ಖುಷಿ.

666

೮. financial ತೊಂದ್ರೆ ಇದ್ರೂ ಪರವಾಗಿಲ್ಲ.

ನಿಮ್ಮ financial ಸ್ಥಿತಿ ಹೇಗೆ ಅಂತ ಹೇಳೋ ಪ್ರಮೇಯ ಬರಲ್ಲ. ಇನ್ನೂ ಕಷ್ಟ ಆದ್ರೆ ನೀವೇ help ತಗೋಬಹುದು.ಅದನ್ನ ಕೂಡ ಕೇಳೋ ಅಗತ್ಯ ಇಲ್ಲ .

22

೯.ನಿಮ್ಮದು love marriage ಅನ್ನೋದ್ರಲ್ಲಿ ಯಾವ ಅನುಮಾನ ಇಲ್ಲ.

ನಿಮ್ಮ ಬೆಸ್ಟ್ ಫ್ರೆಂಡ್ ಆಗಿರೋದ್ರಿಂದ ಇದು guarantee . ದೇವದಾಸ ಆಗೋ ಸ್ತಿತಿ ನಿಮ್ಗೆ ಬರೋದಿಲ್ಲ. ಇಷ್ಟಕ್ಕೂ ಈ ಸಮಯದಲ್ಲಿ ಮದುವೆ ಬಗ್ಗೆ ಯೋಚನೆ ಮಾಡೋದು ಒಂದ್ ರೀತಿ ತಪ್ಪು.

444

೧೦. ನಿಮ್ಮ ಭಾವೀ ಅತ್ತೆ-ಮಾವನ convince ಮಾಡೋದು ಬಹಳ easy !!

ನಿಮ್ ಬಗ್ಗೆ ನಿಮ್ lover ನ parents ಗೆ ಗೊತ್ತೇ ಇರುತ್ತೆ . ಈ ವಿಷಯದಲ್ಲಿ ನೀವು ಬಹಳ lucky . ಒಂದ್ ಸ್ವಲ್ಪ ಒಳ್ಳೆ opinion ಇದ್ರೆ ಸಾಕು. ನಿಮ್ ಕೆಲಸ ಸಲೀಸು. ಜೊತೇಲಿ ನಿಮ್ parents ಕಡೆಯಿಂದನೂ green ಸಿಗ್ನಲ್.

marriage propose

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..