- By Pradeepa Achar
- Monday, February 22nd, 2016
ಅರಬ್ ದೇಶಗಳಲ್ಲಿ ನಾವು ಹೆದರಿಕೊಂಡು ನಿಂತಲ್ಲೇ ಸೂಸು ಮಾಡಿಕೊಳ್ಳುವಂತಹ ಪ್ರಾಣಿಗಳನ್ನು ಸಾಕು ಪ್ರಾಣಿಗಳ ಹಾಗೆ ಬೆಳೆಸುತ್ತಾರೆ . ಅದಕ್ಕೆ ಕುಬೇರನ ಮೊಮ್ಮಕ್ಕಳ range ಗೆ ಜೀವನ ಶೈಲಿ ಬೇಕಾಗುತ್ತದೆ . ಅಂತಹ ಒಬ್ಬ ಕುಬೇರನ ಮಗ Humaid Albuqaishಎಂತೆಂತಹ ಪ್ರಾಣಿಗಳನ್ನು ಸಾಕಿದ್ದಾನೆ ಅಂತ ಇಲ್ಲಿ ನೋಡಿ
೧ ನಾವು ಸಾಕಿದ ನಾಯಿ ಬಾಯಿಯೊಳಗೆ ಕೈ ಹಾಕೋಕೆ ಭಯ . ಅಂತದ್ದರಲ್ಲಿ ಈ ಯಪ್ಪನ್ನ ನೋಡ್ರಿ ರೀ೨ . ನಾವು ನೀವು ಮನೇಲಿ ಸಾಕಿದ ಪೊಮೇರಿಯನ್ ನಾಯಿನ ತಗೊಂಡ್ ಹೋಗೋ ತರ ಇವರು ಅಷ್ಟ ದೊಡ್ಡ ಪ್ರಾಣಿಯನ್ನು ತಗೊಂಡ್ ಹೋಗ್ತಾರೆ
೩. ಸಾವಿನೊಂದಿಗೆ ಸರಸ ಆಡಬಾರದು ಅಂತಾರೆ . ಇವರನ್ನು ನೋಡಿ ಗಾದೆ ಮಾತನ್ನು change ಮಾಡಬೇಕು
೪ ನಮ್ಮನೆ ನಾಯಿ ಹತ್ರ ನಾವು ವೀಕೆಂಡ್ ಈ ಥರ ಕಳೆಯುತ್ತೇವೆ ಅಲ್ವಾ
೫ Be like a Kid ಅಂತ ಇದಕ್ಕೇನ ಹೇಳೋದು ?
೬ ನೋಡಿ .. ನಮ್ ಅಣ್ಣನನ್ನು ಯಾರ್ ವಿಶ್ ಮಾಡ್ತಾ ಇದಾರೆ ಅಂತ
೭ . ನಮ್ ಅಣ್ಣಾವ್ರು ಯಾವ್ ಯಾವ್ ಥರದ್ದು ಕಾರ್ ಇಟ್ಟಿದ್ದಾರೆ ನೋಡಿ.ಇದೆ ಕಾರ್ ಗಳಲ್ಲಿ ನಮ್ ಅಣ್ಣ ಸಿಂಹ , ಹುಲಿ ಕರಡಿ ನ ವಾಯು ವಿಹಾರಕ್ಕೆ ಕರ್ಕೊಂಡ್ ಹೋಗೋದು
೯ ನಮ್ ಅಣ್ಣಂಗೆ ಸಿಂಹ ಜೊತೆ ಹೀಗೆಲ್ಲ ಪೋಸ್ ಕೊಡೋಕೆ ಆಗುತ್ತೆ .. ನಿಮಗೆ ಆಯ್ತಾದಾ ?
೧೦ ಅಣ್ಣನ ಹತ್ರ ಪ್ರೈವೇಟ್ ವಾಟರ್ ವರ್ಲ್ಡ್ ಇದೆ . ಪುರ್ಸೊತ್ ಇದ್ದಾಗ ಇದೆನ್ನೆಲ್ಲ ಮಾಡ್ತಾ ಇರ್ತಾರೆ
ಇವರ ಬಗ್ಗೆ ಇನ್ನೂ ತಿಳಿದುಕೊಳ್ಳ ಬೇಕಿದ್ದರೆ ಅವರ instagram ಅಕೌಂಟ್ ಗೆ ಹೋಗಿ ನೋಡಿ