2171

15 “ಧಮ್ ಬೇಕೋ ಲೇ ” moments of life

  • By Guest Writer
  • Wednesday, March 15th, 2017
  • Things You Should Know

1.ಅವಳು ಮತ್ತೆ ಮತ್ತೆ We’re just friends, just friends ಅಂದರೂ ಪಟ್ಟು ಬಿಡದೆ ಕೊನೆಗೆ ಒಲಿಸಿಕೊಂಡು ಮದುವೆಯಾಗೋಕೆ.. ಧಮ್ ಬೇಕೋ ಲೇ

5
2. ವರ್ಷ ಪೂರ್ತಿ ಟೈಮ್ ಪಾಸ್ ಮಾಡಿ, ಎಗ್ಸಾಮ್ ಹಿಂದಿನ ದಿನ ಮಾತ್ರ ಪುಸ್ತಕದ ಮೇಲೆ ಕಣ್ಣಾಡಿಸಿ ಫಸ್ಟ್ ಕ್ಲಾಸಲ್ಲಿ ಪಾಸಾಗೋಕೆ.. ಧಮ್ ಬೇಕೋ ಲೇ

6
3. ಕುಡಿದರೆ ಮನೆಯವರಿಗೆ ತಿಳಿಯದ ಹಾಗಿರಬೇಕು ಎಂಬ ಮಟ್ಟಿಗೆ ಯಶಸ್ವಿಯಾಗಿ ಮ್ಯಾನೇಜ್ ಮಾಡೋಕೆ.. ಧಮ್ ಬೇಕೋ ಲೇ

15
4. ಟ್ರೈನ್ ಅಲ್ಲಿ ಯಾವ ಟೈಮಲ್ಲಿ ಯಾವ ಕಡೆ ಇಂದ ಎರಡನೇ ಸಲ ಹೀರೋ ಥರ TC ಎಂಟ್ರಿ ಕೊಡ್ತಾರೆ ಅಂತ ಖಾತರಿ ಇಲ್ಲದಿದ್ದರೂ ಟಿಕೆಟ್ ರಹಿತ ಪ್ರಯಾಣ ಮಾಡಲು… ಧಮ್ ಬೇಕೋ ಲೇ

7
5. ಒಂದೇ ಸಲಕ್ಕೆ ಗೆಳೆಯರೊಂದಿಗೆ ಗೋವಾ ಪ್ಲಾನ್ execute ಮಾಡಲು.. ಧಮ್ ಬೇಕೋ ಲೇ

8
6. ಪೊಲೀಸ್ ರನ್ನು ದೂರದಿಂದಂಲೇ ಕಂಡು ಡ್ರೈವಿಂಗ್ ಪಕ್ಕಾ ಇದೆ ಅನ್ನೋ ಥರ ಷೋ ಆಫ್ ಕೊಡುತ್ತಾ ಅವರ ಪಕ್ಕದಲ್ಲೇ ಪಾಸ್ ಆಗಿ ಹೋಗಲು… ಧಮ್ ಬೇಕೋ ಲೇ

14
7. ಮನೆಯಲ್ಲಿ ಬೆಡ್ ರೂಮ್ ಬಾಗಿಲು ಹಾಕದೇ Game of Thrones ನೋಡಲು.. ಧಮ್ ಬೇಕೋ ಲೇ

9
8. ಅಟೆಂಡೆನ್ಸ್ ಗಾನ್ ಕೇಸ್ ಆಗಿದ್ದರೂ professor ಮಾಫಿ ಮಾಡಬಹುದು ಅಂತ Staff Room ಗೆ ಹೋಗಲು… ಧಮ್ ಬೇಕೋ ಲೇ

10
9. ಅಪ್ಪ, ಅಮ್ಮ, ಚಿಕ್ಕಪ್ಪ, ದೊಡ್ಡಮ್ಮ ಎಲ್ಲರೂ WhatsApp ನಲ್ಲಿದ್ದರೂ ಹುಡುಗಿ ಜೊತೆ ಇರೋ ಫೋಟೋವನ್ನು WhatsApp ಸ್ಟೇಟಸ್ ಹಾಕಲು… ಧಮ್ ಬೇಕೋ ಲೇ

13
10. ಅಪ್ಪ ಅಮ್ಮನ ಒಪ್ಪಿಗೆ ಪಡೆದು ಪ್ರೀತಿಸಿದವರನ್ನೇ ಎಲ್ಲರ ಮುಂದೆ ಅರೇಂಜ್ ಮ್ಯಾರೇಜ್ ಆಗಲು.. ಧಮ್ ಬೇಕೋ ಲೇ

1
11 ಓರಗೆಯವರೆಲ್ಲಾ ಮದುವೆಯಾಗುವುದರಲ್ಲಿ busy ಇದ್ದರೂ ಕರಿಯರ್ ನಲ್ಲಿ ಸಾಧನೆ ಮಾಡಿಯೇ ತೀರಬೇಕು ಎಂದು ಪಣ ತೊಡಲು… ಧಮ್ ಬೇಕೋ ಲೇ

2
12. ಏನೇನೋ ಆಗುಬಹುದಾದ ಸಾಧ್ಯತೆ‌ ಇದ್ದರೂ ಸೈನ್ಯ ಸೇರಿ ಗಡಿ ಕಾಯಲು… ಧಮ್ ಬೇಕೋ ಲೇ

11
13. ತಣ್ಣನೆಯ ಆಫೀಸ್ (AC), ಇಚ್ಛೆ ಪೂರೈಸುವ ಸಂಬಳ ಎಲ್ಲಾ ಇದ್ದರೂ passion ಅನ್ನು ಬೆನ್ನಟ್ಟಲು‌ ಕೆಲಸ ಬಿಟ್ಟು ಅಣಿಯಾಗಲು.. ಧಮ್ ಬೇಕೋ ಲೇ

4
14.ಕಾರ್ಪೋರೆಟ್ ಲೈಫ್ ಹುಡುಗಿರಿಗಲ್ಲ ಎಂಬ ಅಡರುಗಾಲನ್ನು ದಾಟಿ Top most position ಅಲ್ಲಿ ಮಿಂಚೋಕೆ … ಧಮ್ ಬೇಕೋ ಲೇ

3
15.ನೋಟಿಗಾಗಿ ವೋಟು ಮಾರಿಕೊಳ್ಳದೇ, ಒಳ್ಳೆಯ ಅಭ್ಯರ್ಥಿಗೆ ನಿಷ್ಪಕ್ಷಪಾತವಾಗಿ ಮತ ಹಾಕಲು.. ಧಮ್ ಬೇಕೋ ಲೇ

12

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..