1712

50 ಕನ್ನಡ ಹಾಡುಗಳ ಮೂಲಕ Shape of You

ಕನ್ನಡದಲ್ಲಿ ಈಗ ಟ್ಯಾಲೆಂಟ್ ಪ್ರದರ್ಶನದ ಸಮಯ ..ಇಷ್ಟೆಲ್ಲಾ ದೊಡ್ಡ ದೊಡ್ಡ ಪ್ರತಿಭೆಗಳು ನಮ್ಮಲ್ಲಿ ಇವೆ ಅಂತ ಗೊತ್ತಾಗೇ ಇರ್ಲಿಲ್ಲ ..ಸಾಮಾಜಿಕ ಜಾಲತಾಣಗಳ ಮೂಲಕ ಹಲವಾರು ಪ್ರತಿಭೆಗಳು ಬೆಳಕಿಗೆ ಬರ್ತಿವೆ .. shape of you ಹಾಡಿನ ಥೀಮ್ ಇಟ್ಟುಕೊಂಡು ಇಲ್ಲೊಬ್ಬರು 50 ಕಾಣದ ಹಾಡುಗಳನ್ನು ಅದ್ಭುತವಾಗಿ ಹಾಡಿದ್ದಾರೆ ..ಇಲ್ಲಿ ನೋಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..