1656

ಪ್ರೇಮದ ಜೊತೆ ಜೊತೆಯಲ್ಲಿ ಚಿತ್ತ ಚಂಚಲವಾಗಿಸೋ ಥ್ರಿಲ್ಲರ್ ಟ್ರೈಲರ್

ಕರಾವಳಿಗೆ backdrop ಇಟ್ಟುಕೊಂಡು ಹಲವಾರು ಚಿತ್ರಗಳು ಬಂದಿವೆ . ಇಲ್ಲೊಂದು ಚಿತ್ರದ ವಿನೂತನ ಟ್ರೈಲರ್ ನೋಡೋಕೆ ನೀವು ರೆಡಿ ಆಗಿ . ಚಿತ್ರದ ಟ್ರೈಲರ್ ನೋಡಿದಾಗ ತಿಳಿಯುವ ಅಂಶವೇನೆಂದರೆ ಇದೊಂದು ಥ್ರಿಲ್ಲರ್ ಮಿಸ್ಟರಿ ಚಿತ್ರ . ಅದರ ಜೊತೆ ಒಂದಿಷ್ಟು ಪ್ರೇಮ ಕಥೆ .. ಟ್ರೈಲರ್ ಕೂಡ ಚೆನ್ನಾಗಿದ್ದು ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು ..ಈ ಚಿತ್ರದ trailer ಇಲ್ಲಿ ನೋಡಿ , ನಿಮ್ಮ ಅಭಿಪ್ರಾಯವನ್ನು ತಿಳಿಸಿ

ಈ ಟ್ರೈಲರ್ ಲಿಂಕ್ Sai Audioಗೆ ಸೇರಿದ್ದು . ಅವರ youtube ಲಿಂಕ್ ಅನ್ನು ನಾವು ಇಲ್ಲಿ ಶೇರ್ ಮಾಡಿದ್ದೇವೆ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..